February 2017

ನೆನಪಿನಲ್ಲಿ ಉಳಿದ ಸಮರ್ಪಣ್ ನೃತ್ಯೋತ್ಸವ

ಡಾನ್‌ಬಾಸ್ಕೋ ಸಭಾಂಗಣದಲ್ಲಿ ಫೆ.4,5ರಂದು ನೃತ್ಯಾಂಗನ್ ಸಂಸ್ಥೆ ಆಯೋಜಿಸಿದ್ದ ಎರಡು ದಿನಗಳ ನೃತ್ಯ ಹಬ್ಬ ‘ಸಮರ್ಪಣ್-2017’ ನಾಲ್ಕನೇ ಕಾರ್ಯಕ್ರಮ ಕಲಾರಸಿಕರನ್ನು ರಂಜಿಸಿತು. ಕಾವ್ಯಾ ಮಹೇಶ್, ದಕ್ಷಿಣಾ ವೈದ್ಯನಾಥನ್, ಹೈದರಾಬಾದ್‌ನ ಪೂರ್ವ ಧನಶ್ರೀ, ಮಂಗಳೂರಿನ ರಮ್ಯಾ ರಾವ್, ಬೆಂಗಳೂರಿನ ಸ್ವೀಕೃತ್…


ಭಾಷೆ, ಬದುಕಿಗೆ ಶಕ್ತಿ ತುಂಬಿದ ಒಡಿಯೂರಿನ ತುಳುನಾಡ ಜಾತ್ರೆ

ಹರೀಶ ಮಾಂಬಾಡಿ https://bantwalnews.com ಕವರ್ ಸ್ಟೋರಿ ಮಂಥನ ನಡೆದದ್ದು ಒಂದು ದಿನ. ತೇರು ಎಳೆದದ್ದು ಇನ್ನೊಂದು ದಿನ. ಆದರೆ ಸಾವಿರ ದಿನಗಳಿಗಾಗುವಷ್ಟು ವಿಚಾರಪ್ರಭೆಯನ್ನು ಅದು ಬಿತ್ತಿ ಹೋಗಿತ್ತು.


ತೆಂಗು ಬೆಳೆಗಾರರ ಸೊಸೈಟಿ ಉದ್ಘಾಟನೆ

ಸಜೀಪಮೂಡ ಶ್ರೀ ಮಹಾಗಣಪತಿ ಸನ್ನಿಧಾನದಲ್ಲಿ ಸಜೀಪಮೂಡ ತೆಂಗು ಬೆಳೆಗಾರರ ಸೊಸೈಟಿಯನ್ನು ಮಂಗಳೂರು ತೆಂಗು ಬೆಳೆಗಾರರ ಫೆಡರೇಶನ್ ಆಶ್ರಯದಲ್ಲಿ ಪೆಡರೇಶನ್ ಅಧ್ಯಕ್ಷ , ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಉದ್ಘಾಟಿಸಿದರು. ಯಶವಂತ ದೇರಾಜೆಗುತ್ತು, ರಾಜ್ಯ ರೈತರ ಸಂಘ…


ಷಷ್ಠೀಶ್ ಗೆ ದ್ವಿತೀಯ ಬಹುಮಾನ

ಇತ್ತೀಚೆಗೆ ಗೋವಾದಲ್ಲಿ ನಡೆದ ಯುಎಸ್‌ಕೆಯು  ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಕಟಾ ವಿಭಾಗದಲ್ಲಿ ದ್ವಿತೀಯ ಬಹುಮಾನ ಹಾಗೂ ಗ್ರೂಪ್‌ಕಟಾದಲ್ಲಿ 3 ನೇ ಬಹುಮಾನವನ್ನು ವಿಟ್ಲ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ  ಷಷ್ಠೀಶ್ ಪಡಿಕೊಂಡಿರುತ್ತಾನೆ. ಈತ ಸಾಲೆತ್ತೂರು ಗೌರಿಕೋಡಿ…


12ರಂದು ಉಬಾರ್ ಚೆಸ್ ಪಂದ್ಯಾಕೂಟ

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಉಬಾರ್ ಚೆಸ್ ಅಕಾಡಮಿ ವತಿಯಿಂದ ಉಬಾರ್ ಚೆಸ್ ಟ್ರೋಫಿ ಪಂದ್ಯಾವಳಿ 12ರಂದು ನಡೆಯಲಿದೆ. ಅಂಡರ್ 8, 10, 12, 14, 16 ಹಾಗೂ ಮುಕ್ತ ವಿಭಾಗಗಳಲ್ಲಿ ಹುಡುಗರಿಗೆ ಮತ್ತು…


ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದ ಪ್ರತಿಷ್ಠಾ ಚತುರ್ಥ ವರ್ಧಂತ್ಯುತ್ಸವ

ಸಂಸ್ಕಾರಯುತವಾದ ನಡವಳಿಕೆಯಿಂದ ಸಮಾಜದಲ್ಲಿ ಉನ್ನತಿ ಸಾಧ್ಯ ಎಂದು ಶ್ರೀ ಕ್ಷೇತ್ರ ಬಲ್ಯೋಟ್ಟುವಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು. ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರ ಸನ್ನಿಧಿಯಲ್ಲಿ ಶ್ರೀ ದೇವರ ಪ್ರತಿಷ್ಠಾ ಚತುರ್ಥ ವರ್ಧಂತ್ಯುತ್ಸವದಲ್ಲಿ ಅವರು ಆಶೀರ್ವಚನ ನೀಡಿದರು….


ತುಳುವರ ಹಿರಿಮೆ ತಮಿಳು ಸಾಹಿತ್ಯದಲ್ಲಿ

ಬಿ.ತಮ್ಮಯ್ಯ www.bantwalnews.com ಅಂಕಣ: ನಮ್ಮ ಭಾಷೆ ಪಂಚ ದ್ರಾವಡ ಭಾಷೆಗಳಲ್ಲಿ ಹಿರಿಯ ಭಾಷೆ ತುಳು. ಸುಮಾರು 25ಕ್ಕೂ ಹೆಚ್ಚು ಸಮುದಾಯಗಳ ಸಂಪರ್ಕ ಭಾಷೆ ತುಳು. 12-16ನೇ ಶತಮಾನಗಳ ತುಳು ಲಿಪಿ ತುಳು ಭಾಷೆಯ ಲಿಖಿತ ಕಾವ್ಯಗಳಿಂದ ಮತ್ತು…


ಬುಧವಾರ ಎಲ್ಲೆಲ್ಲಿ ಯಕ್ಷಗಾನ

 ಬಂಟ್ವಾಳನ್ಯೂಸ್ ಇಂದು ಎಲ್ಲಿ ಯಕ್ಷಗಾನ ಪ್ರದರ್ಶನ ಇದೆ ಎಂಬ ಮಾಹಿತಿಯನ್ನು ನಿಮಗಾಗಿ ನೀಡುತ್ತಿದೆ. ವಿವರಗಳಿಗೆ ಕ್ಲಿಕ್ ಮಾಡಿ.  https://bantwalnews.com ಶ್ರೀ ಧರ್ಮಸ್ಥಳ ಮೇಳ: ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಸ್ಥಳ: ಪರ್ಕಳ ಮರ್ಣೆ ಶ್ರೀ ಎಡನೀರು ಮೇಳ:…


ಬಂಟ್ವಾಳ ಬಂಟರ ಭವನದಲ್ಲಿ ಬಂಟರ ಸಮಾಗಮ 2017

www.bantwalnews.com   ನಾವೆಷ್ಟು ಬೆಳೆದರೂ ಪ್ರೀತಿ, ವಿಶ್ವಾಸ, ವಿವೇಕದಿಂದ ಕೆಲಸ ಮಾಡಬೇಕು ಎಂದು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದ್ದಾರೆ. ಬಂಟ್ವಾಳದ ಬಂಟರ ಭವನದಲ್ಲಿ ಮಂಗಳವಾರ ನಡೆದ ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಮೂರನೇ ವರ್ಷದ…


ಇರಾ ತಾಳಿತ್ತಬೆಟ್ಟು ಶಾಲೆಯಲ್ಲಿ ಲಸಿಕಾ ಅಭಿಯಾನ

ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಇರಾ ತಾಳಿತ್ತಬೆಟ್ಟು ಇಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುವ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಫೆಬ್ರವರಿ 7 ರಂದು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಇರಾ ತಾಳಿತ್ತಬೆಟ್ಟು ಇಲ್ಲಿ ಚಾಲನೆ ನೀಡಲಾಯಿತು. ಇರಾ ಗ್ರಾಮ…