ಬಂಟ್ವಾಳನ್ಯೂಸ್ ಇಂದು ಎಲ್ಲಿ ಯಕ್ಷಗಾನ ಪ್ರದರ್ಶನ ಇದೆ ಎಂಬ ಮಾಹಿತಿಯನ್ನು ನಿಮಗಾಗಿ ನೀಡುತ್ತಿದೆ. ವಿವರಗಳಿಗೆ ಕ್ಲಿಕ್ ಮಾಡಿ.
- ಶ್ರೀ ಧರ್ಮಸ್ಥಳ ಮೇಳ: ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಸ್ಥಳ: ಬಂಟ್ವಾಡಿ ಸೇನಾಪುರ
- ಶ್ರೀ ಎಡನೀರು ಮೇಳ: ಶ್ರೀ ದೇವಿ ಮಹಾತ್ಮೆ ಸ್ಥಳ: ಮುಗೇರಡ್ಕ ಕಂಬಳದಡ್ಡ
- ಶ್ರೀ ಮಂದಾರ್ತಿ ಮೇಳ 1: ಉಳ್ತೂರು
- ಶ್ರೀ ಮಂದಾರ್ತಿ ಮೇಳ 2: ಮರವಂತೆ
- ಶ್ರೀ ಮಂದಾರ್ತಿ ಮೇಳ 3: ಆಲಗೆರೆ
- ಶ್ರೀ ಮಂದಾರ್ತಿ ಮೇಳ 4: ಕೌರಿಹಕ್ಲು
- ಶ್ರೀ ಮಂದಾರ್ತಿ ಮೇಳ 5: ಎನ್.ಆರ್.ಪುರ
- ಶ್ರೀ ಸಾಲಿಗ್ರಾಮ ಮೇಳ: ದಕ್ಷಯಜ್ಞ – ಕನಕಾಂಗಿ ಸ್ಥಳ: ಹರ್ಕಾಡಿ
- ಶ್ರೀ ಪೆರ್ಡೂರು ಮೇಳ: ಚಕ್ರಚಂಡಿಕಾ ರಾಣಿ ಶಶಿಪ್ರಭಾ ಸ್ಥಳ: ನಿಟ್ಟೂರು.
- ಶ್ರೀ ಕಟೀಲು ಮೇಳ 1: ಕೊಕ್ಕಡ
- ಶ್ರೀ ಕಟೀಲು ಮೇಳ 2: ನಿಡ್ಡೋಡಿ
- ಶ್ರೀ ಕಟೀಲು ಮೇಳ 3: ಸಜಿಪಮೂಡ
- ಶ್ರೀ ಕಟೀಲು ಮೇಳ 4: ಕುತ್ತೆತ್ತೂರು
- ಶ್ರೀ ಕಟೀಲು ಮೇಳ 5: ಪುತ್ತೂರು
- ಶ್ರೀ ಕಟೀಲು ಮೇಳ 6: ಕತ್ತಲಸಾರ್
- ಶ್ರೀ ಸುಂಕದಕಟ್ಟೆ ಮೇಳ: ಸಿದ್ಧಕಟ್ಟೆ ಕುದ್ಕೋಳಿ (ಕೊಲ್ಲೂರು ಕ್ಷೇತ್ರ ಮಹಾತ್ಮೆ)
- ಶ್ರೀ ಬಪ್ಪನಾಡು ಮೇಳ: ಬಪ್ಪನಾಡು ಕ್ಷೇತ್ರ ಮಹಾತ್ಮೆ, ಸ್ಥಳ: ಮಧ್ಯ ಪಡುಪದವು
- ಶ್ರೀ ಮಾರಣಕಟ್ಟೆ ಎ ಮೇಳ: ರಾಗಿಹಕ್ಲು
- ಶ್ರೀ ಮಾರಣಕಟ್ಟೆ ಬಿ ಮೇಳ: ವಂಡ್ಸೆ ಕೊರಾಡಿ ಮನೆ
- ಶ್ರೀ ಕಮಲಶಿಲೆ ಎ ಮೇಳ: ಕುಂದಾಪುರ
- ಶ್ರೀ ಕಮಲಶಿಲೆ ಬಿ ಮೇಳ: ಯಡಮೊಗೆ
Be the first to comment on "ಇಂದಿನ ಯಕ್ಷಗಾನ"