ಕುದ್ರೆಬೆಟ್ಟಿನಲ್ಲಿರುವ ಶ್ರೀ ಮಣಿಕಂಠ ಭಜನಾ ಮಂದಿರ ವಠಾರವನ್ನು ಬಾಳ್ತಿಲ ಎ ಒಕ್ಕೂಟದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಸ್ವಚ್ಛಗೊಳಿಸಿದರು.
www.bantwalnews.com report
ಜಾಹೀರಾತು
ಈ ಸಂದರ್ಭ ಬಾಳ್ತಿಲ ಗ್ರಾ.ಪಂ.ಸದಸ್ಯರಾದ ಸುಂದರ ಸಾಲ್ಯಾನ್ ಶ್ರೀ ಮಣಿಕಂಠ ಭಜನಾ ಮಂದಿರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೊಲ್ಪೋಡಿ, ಸಮಿತಿಯ ಸದಸ್ಯರು ಒಕ್ಕೂಟದ ಅಧ್ಯಕ್ಷರಾದ ಉಷಾ, ವಲಯದ ಮೇಲ್ವಿಚಾರಕರಾದಂತಹ ಶಿವಪ್ಪ ಎಂ.ಕೆ, ಸೇವಾ ಪ್ರತಿನಿಧಿ ಸುಜಾತ, ಒಕ್ಕೂಟ ಪದಾಧಿಕಾರಿಯಾದ ಭೋಜರಾಜ ಕುದ್ರೆಬೆಟ್ಟು ಭಾಗವಹಿಸಿದ್ದರು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕುದ್ರೆಬೆಟ್ಟು ಭಜನಾ ಮಂದಿರ ಸ್ವಚ್ಛತಾ ಕಾರ್ಯಕ್ರಮ"