ಕೀರ್ತಿ ಪ್ರಭು ಭರತನಾಟ್ಯ ರಂಗಪಪ್ರವೇಶ ಮಂಗಳೂರು ಪುರಭವನದಲ್ಲಿ ಕಲ್ಲಡ್ಕದ ಕೀರ್ತಿ ಪ್ರಭು ಅವರ ಭರತನಾಟ್ಯ ರಂಗಪ್ರವೇಶ ಜನವರಿ 1ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಪುತ್ತೂರಿನ ಕುದ್ಕಾಡಿ ವಿಶ್ವನಾಥ ರೈ, ಶಾಂತಲಾ ನೃತ್ಯ ಪುರಸ್ಕೃತ ಉಳ್ಳಾಲ ಮೋಹನ ಕುಮಾರ್, ಚಿತ್ರನಟ, ರಂಗಕರ್ಮಿ ಕಾಸರಗೋಡು ಚಿನ್ನಾ ಮೊದಲಾದವರು ಉಪಸ್ಥಿತರದ್ದರು. ಕೆ. ಭಾಸ್ಕರ ಪ್ರಭು, ಜಯಲಕ್ಷ್ಮೀ ಪ್ರಭು ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭ ವಿದುಷಿ ವಿದ್ಯಾ ಮನೋಜ್ `ಅವರನ್ನು ಗೌರವಿಸಲಾಯಿತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕೀರ್ತಿ ಪ್ರಭು ಭರತನಾಟ್ಯ ರಂಗಪಪ್ರವೇಶ"