2016 ಬದಿಗೆ ಸರಿದಿದೆ. ಬಂಟ್ವಾಳನ್ಯೂಸ್ ಆರಂಭಿಸಿದ ದಿನದಿಂದ ಇದುವರೆಗೆ 50 ದಿನಗಳಲ್ಲಿ 55000ಕ್ಕಿಂತಲೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಸುದ್ದಿಗಳನ್ನು ಓದಿದ್ದಾರೆ, ಶೇರ್ ಮಾಡಿದ್ದಾರೆ. ನಮ್ಮ ಈ ಪ್ರಯತ್ನಕ್ಕೆ ಲೆಕ್ಕವಿಡದಷ್ಟು ಸ್ನೇಹಿತರ ಸಹಕಾರ ದೊರಕಿದೆ. 2017 ಪ್ರವೇಶಕ್ಕೆ ಅಷ್ಟು ಸಾಕು. ನಾವೆಲ್ಲ ಜತೆಯಾಗಿ ಸಾಗೋಣ. 2017ಕ್ಕೆ ಸಿಹಿಸ್ವಾಗತ..
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಸಮಾನತೆಯ ಸಮಾಜದೆಡೆಗೆ 2017ರ ನಡಿಗೆ"