ಬಂಟ್ವಾಳನ್ಯೂಸ್ ವರದಿ
ಅಖಿಲಭಾರತ ವಿದ್ಯಾರ್ಥಿ ಪರಿಷತ್ತಿನ ಬಂಟ್ವಾಳ ಘಟಕ ವತಿಯಿಂದ ಸ್ತ್ರೀಶಕ್ತಿ ದಿವಸ ಅಂಗವಾಗಿ ಉಪನ್ಯಾಸ – ‘ಮಹಿಳೆ ಮತ್ತು ಕಾನೂನು’ ಆಯೋಜಿಸಲಾಗಿತ್ತು.
ಈ ಸಂದರ್ಭ ಮಾತನಾಡಿದ ವಕೀಲೆ ಆಶಾ ಪ್ರಸಾದ್ ರೈ, ಕಾನೂನಾತ್ಮಕ ಹೋರಾಟದಿಂದಷ್ಟೇ ಮಹಿಳೆಗೆ ನ್ಯಾಯ ದೊರಕಲು ಸಾಧ್ಯ ಎಂದರು. ದ.ಕ. ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಮೇಧಾ ರಾಮಕುಂಜ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಬಂಟ್ವಾಳ ನಗರ ವಿದ್ಯಾರ್ಥಿನಿ ಪ್ರಮುಖ್ ಶಿವಾನಿ ವೈಯಕ್ತಿಕ ಗೀತೆ ಹಾಡಿದರು. ನಗರ ಸಹ ಕಾರ್ಯದರ್ಶಿ ಶ್ಯಾಮಲ ನಿರೂಪಿಸಿ, ವಂದಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಎಬಿವಿಪಿಯಿಂದ ಸ್ತ್ರೀಶಕ್ತಿ ದಿವಸ"