ವಿಟ್ಲ: ಬೋಳ್ನಾಡು ಶ್ರೀ ಭಗವತೀ ತೀಯಾ ಮಹಿಳಾ ಸಂಘದ ವತಿಯಿಂದ ನಡೆದ ಗೋಪೂಜೆ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷೆ ಶಾಂಭವಿ ಸುಧಾಕರ ಮತ್ತು ಪ್ರಧಾನ ಕಾರ್ಯದರ್ಶಿ ಸವಿತಾ ಚಂದ್ರಶೇಖರ ಎರುಂಬು ನೆರವೇರಿಸಿದರು.
ಕೋಶಾಧಿಕಾರಿ ಭವ್ಯಪ್ರವೀಣ್ ಮೂಡಾಯಿಬೆಟ್ಟು ಸಹಕರಿಸಿದರು. ಸಂಘದ ಗೌರವ ಸಲಹೆಗಾರ ಗೋಪಾಲ ಬೆಳ್ಚಪ್ಪಾಡ, ಆನಂದ ಕಲ್ಲಕಟ್ಟ ವಿಟ್ಲ, ಯವಜನ ಸಂಘದ ಅಧ್ಯಕ್ಷ ರಾಜೇಶ್ ಕರವೀರ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬೋಳ್ನಾಡು ಶ್ರೀ ಭಗವತೀ ತೀಯಾ ಮಹಿಳಾ ಸಂಘದಿಂದ ಗೋಪೂಜೆ"