ಮಂಗಳೂರು
ಮಂಗಳೂರು – ಬಿ.ಸಿ.ರೋಡ್ ಚತುಷ್ಪಥ ಡಿವೈಡರ್ ಮಧ್ಯೆ ಹೀಗ್ಯಾಕೆ ಹೊಂಡ? ಗಿಡವೂ ನೆಡೋದಿಲ್ಲ, ಹೊಂಡಕ್ಕೆ ಬಿದ್ದು ಕೈಕಾಲು ಮುರಿತವೂ ಆಗುತ್ತಿದೆ!!
ಬೋರ್ ವೆಲ್ ಲಾರಿ ಡಿಕ್ಕಿ, ಕಂಬಳ ನೋಡಿ ವಾಪಸಾಗುತ್ತಿದ್ದ ಮಂಗಳೂರಿನ ಇಬ್ಬರು ಮೃತ್ಯುವಶ
ವಿಜಯಪುರ – ಮಂಗಳೂರು ಟೈಮ್ ಟೇಬಲ್ ಬದ್ಲಾಯಿಸಿ – ನಡೀತಿದೆ ಅಭಿಯಾನ, ನೀವೂ ಕೈಜೋಡಿಸಿ
ಕಲ್ಲಡ್ಕದಲ್ಲಿ ಮಂಗಳೂರು ಹವ್ಯಕ ಮಂಡಲ ಸಭೆ, ನೂತನ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ
ಮಂಗಳೂರು ಹವ್ಯಕ ಮಂಡಲದ ಸೆಪ್ಟೆಂಬರ್ ತಿಂಗಳ ಸಭೆಯು ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಉದಯಶಂಕರ ನೀರ್ಪಾಜೆ ಅವರಿಗೆ ಜವಾಬ್ದಾರಿ ಹಸ್ತಾಂತರಿಸಲಾಯಿತು. ನಿರ್ಗಮನ ಅಧ್ಯಕ್ಷ ಗಣೇಶಮೋಹನ ಕಾಶಿಮಠ ಅವರನ್ನು ಸನ್ಮಾನಿಸಲಾಯಿತು.