ಪೆರುವಾಯಿಯ ಸಂತೋಷ್ ಬಾಳು ಸಂತೋಷವಾಗಬೇಕಾದರೆ….
www.bantwalnews.com report
www.bantwalnews.com report
ಮಕ್ಕಳ ತಂಡಗಳು ಮೂರು, ಒಂದು ನೀರುದೋಸೆ, ಮತ್ತೊಂದು ತುಪ್ಪ ದೋಸೆ, ಮತ್ತೊಂದು ಮಸಾಲೆದೋಸೆ.. ನಾಟಕ ಅಭಿನಯದಲ್ಲಿ ಯಾರು ಚತುರರು ಎಂಬ ಕುತೂಹಲ. ಎರಡೇ ದಿನ ಪ್ರಾಕ್ಟೀಸ್…
ಹರೀಶ ಮಾಂಬಾಡಿ
ಬಿ.ಸಿ.ರೋಡ್ ಪೇಟೆಯಲ್ಲೇ ಈಗ ಅಗೆತದ ಕಾರುಬಾರು. ಎಲ್ಲ ಕೆಲಸವೂ ಜರೂರತ್ತಿನದ್ದೇ. ಒಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಾಧಿಕಾರದ್ದಾದರೆ ಮತ್ತೊಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯದ್ದು. ಏಪ್ರಿಲ್ ಮೊದಲವಾರದವರೆಗೆ ಕೆಲಸವಿದೆ ಎನ್ನುತ್ತಾರೆ ಅಧಿಕಾರಿಗಳು ಅಲ್ಲಿಯವರೆಗೆ……
ಹರೀಶ ಮಾಂಬಾಡಿ ಮತ್ತೆ ಮತ್ತೆ ಮಾಧ್ಯಮಗಳು ಎಚ್ಚರಿಸಿದವು. ಆಡಳಿತ ನೋಟಿಸ್ ನೀಡಿದ್ದೇವೆ ಎಂದಿತು. ಆದರೆ ನೇತ್ರಾವತಿ ಒಡಲಿಗೆ ತ್ಯಾಜ್ಯಗಳು ಸೇರುವುದು ನಿಂತಿಲ್ಲ. ಯಾವುದೇ ಒಂದು ನಿಯಮ ಮಾಡಿ, ನಿಯಮ ಇರೋದೇ ಮುರೀಲಿಕ್ಕೆ ಎಂಬಂತೆ ಜನ ವರ್ತಿಸುತ್ತಾರೆ. ಜನರಿಗೆ…
https://bantwalnews.com ಶೋಷಿತ ಜನಸಮುದಾಯದ ಮನೆಯಂಗಳದಲ್ಲಿ ಭಜನೆ ನಡೆಸಿ, ಅವರ ಮನೆಯಲ್ಲೇ ಊಟ ಸೇವಿಸಿ ನಾವೆಲ್ಲ ಒಂದು ಎಂದು ಸಾರುವ ಕಾರ್ಯವನ್ನು ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ನಡೆಸಿತು.
ಒಮಾನ್ ಮಸ್ಕತ್: ಸೋಶಿಯಲ್ ಫೋರಂ ಒಮಾನ್ ಇದರ ಕರ್ನಾಟಕ ಚಾಪ್ಟರ್ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ “ಬಾಂಧವ್ಯ” ಫ್ಯಾಮಿಲಿ ಗೆಟ್ ಟುಗೆದರ್ ಕಾರ್ಯಕ್ರಮವು ಈ ಬಾರಿ 2017 ಫೆಬ್ರವರಿ 10ರಂದು ಬರ್ಕ ಫಾರ್ಮ್ ಹೌಸ್ ನಲ್ಲಿ ನಡೆಯಿತು….
ಕತಾರ್ ನಲ್ಲಿ ದಿಕ್ಕು ತೋಚದೆ ಕುಳಿತವರನ್ನು ಭಾರತಕ್ಕೆ ಮರಳಿಸಲು ನೆರವಾದ ಸಂಘಟನೆ ಕಲ್ಲಡ್ಕ ಸಮೀಪದ ವೆಂಕಪ್ಪ ಪೂಜಾರಿ ಊರಿಗೆ ಬರಲು ಕಾರಣವಾಯ್ತು ಐಎಸ್‌ಎಫ್ www.bantwalnews.com ಭವಿಷ್ಯದ ಹೊಂಗನಸಿನೊಂದಿಗೆ ಕತಾರ್ ಗೆಂದು ಹೋಗಿ ಅಲ್ಲಿ ತೊಂದರೆಗೊಳಗಾದ ಕಲ್ಲಡ್ಕ ವ್ಯಕ್ತಿಯೊಬ್ಬರ…
ಬಂಟ್ವಾಳ ತಾಲೂಕಿನ ಒಡಿಯೂರು ಆಧ್ಯಾತ್ಮ ಸಾಧನಾ ಕೇಂದ್ರವಷ್ಟೇ ಅಲ್ಲ, ಜ್ಞಾನ ಪ್ರಸಾರದ ಜೊತೆಗೆ ಸ್ವಾವಲಂಬಿ , ಸಾತ್ವಿಕ ಬದುಕಿಗೆ ದಾರಿದೀಪ. ಫೆ.5, 6ರಂದು ತುಳುನಾಡ ಜಾತ್ರೆ – ಒಡಿಯೂರು ರಥೋತ್ಸವ. ಇದರ ವಿಶೇಷತೆಗಳೇನು? ಬಂಟ್ವಾಳ ನ್ಯೂಸ್ ನಲ್ಲಿದೆ…
www.bantwalnews.com ಇದುವರೆಗೂ ತುಳುನಾಡಿನತ್ತ ತಿರುಗಿಯೂ ನೋಡದವರು ಈಗ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕಂಬಳ ಉಳಿಸುವ ಮಾತನಾಡುತ್ತಿದ್ದಾರೆ. ಯಾವಾಗಲೂ ಮೌನವಾಗಿರುತ್ತಿದ್ದ ರಾಜಕಾರಣಿಗಳು ಇದ್ದಕ್ಕಿದ್ದಂತೆ ಕಂಬಳದ ಕುರಿತು ಎಚ್ಚರಿಕೆಯ ಹಾಗೂ ಬೆಂಬಲ ನೀಡುವ ಸ್ಟೇಟ್ ಮೆಂಟ್ ನೀಡುತ್ತಿದ್ದಾರೆ. ದಿಢೀರನೆ…