ಮಂಗಳೂರಿಗೆ ಇನ್ನು 70 ದಿನಕ್ಕಾಗುವಷ್ಟು ನೇತ್ರಾವತಿ ನೀರು ಸಂಗ್ರಹ
ನೀರು ಪೋಲು ಮಾಡಬೇಡಿ, ಮಿತವಾಗಿ ಬಳಸಿ: ಕವಿತಾ ಸನಿಲ್ ತುಂಬೆ ಅಣೆಕಟ್ಟು, ಶಂಭೂರು ಎಎಂಆರ್ ನೀರಿನ ಸಂಗ್ರಹ ವೀಕ್ಷಣೆ ಎಸ್‌ಇಜಡ್, ಎಂಆರ್ ಪಿಎಲ್ ಗೆ ನೀರು ಲಿಫ್ಟ್ ಮಾಡದಂತೆ ಜಿಲ್ಲಾಧಿಕಾರಿ ಸೂಚನೆ ಕುಡಿಯುವ ನೀರಿಗಷ್ಟೇ ನೇತ್ರಾವತಿ ಬಳಸಲು…