ಸುದ್ದಿಗಳು

ನಳಿನ್ ರಥಯಾತ್ರೆ ಯಶಸ್ಸಿಗೆ ರಾಜೇಶ್ ನಾಯ್ಕ್ ಮನವಿ

ಬಂಟ್ವಾಳ: ಎತ್ತಿನಹಳ್ಳ ಎಂಬ ಪ್ರದೇಶವನ್ನು ಎತ್ತಿನಹೊಳೆ ಎಂದು ನಾಮಾಂಕಿತಗೊಳಿಸಿ ದ.ಕ ಜಿಲ್ಲೆಯನ್ನು ಬರಡು ಭೂಮಿಯಾನ್ನಾಗಿಸಲು, ನೇತ್ರಾವತಿ ತಿರುವು ಯೋಜನೆಗೆ ಚಾಲನೆ ನೀಡಿ ಈ ರಾಜ್ಯದ ಜನತೆಯ ಕೋಟಿ ಕೋಟ್ಯಾಂತರ ರೂಪಾ ತೆರಿಗೆ ಹಣವನ್ನು ಕೊಳ್ಳೆ ಹೊಡೆಯಲು ಕರ್ನಾಟಕದ…


ಹೋರಾಟ ಯಶಸ್ವಿಗೊಳಿಸಲು ಕರೆ

ಬಂಟ್ವಾಳ: ತುಳುನಾಡಿನ ಜನತೆಯ ಜೀವನದಿ ನೇತ್ರಾವತಿ ತಿರುವು ಯೋಜನೆಯ ಹೋರಾಟದ ಬಗ್ಗೆ ಪಂಚ ತೀರ್ಥ-ಸಪ್ತ ಕ್ಷೇತ್ರ ರಥ ಯಾತ್ರೆಯು 10 ರಿಂದ 12 ವರೆಗೆ ದ.ಕ ಜಿಲ್ಲೆಯಲ್ಲಿ ಸಂಚರಿಸುವ ಈ ಸಂದಂರ್ಭ ಈ ಜಿಲ್ಲೆಯ ಜನತೆ ಜಾತಿ,…


ಅಕ್ರಮ ಮರಳು ಘಟಕಕ್ಕೆ ದಾಳಿ

ಬಂಟ್ವಾಳ :ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಎಂಬಲ್ಲಿನ ಅಕ್ರಮ ಮರಳು ಘಟಕಕ್ಕೆ ಪ್ರೊಬೆಷನರಿ ಐಎಎಸ್ ಗಾರ್ಗಿ ಜೈನ್ ಅವರ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಮತ್ತು ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಜಂಟಿ  ಕಾರ್ಯಾಚರಣೆ  ನಡೆಸಿದ್ದಾರೆ ಸ್ಥಳೀಯ ಫಲ್ಗುಣಿ ನದಿಯಿಂದ…


ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ ಡಿ.11ರಂದು ಬಂಟ್ವಾಳ ತಾಲೂಕು ಪ್ರವೇಶ

ಬಂಟ್ವಾಳ: ಎತ್ತಿನಹೊಳೆ ವಿರೋಧಿಸಿ ಜೀವನದಿ ನೇತ್ರಾವತಿ ಉಳಿಸಿ ಹೋರಾಟದ ಅಂಗವಾಗಿ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ ಡಿ.11ರಂದು ಬಂಟ್ವಾಳ ತಾಲೂಕು ಪ್ರವೇಶಿಸಲಿದೆ. ಉಪ್ಪಿನಂಗಡಿಯಿಂದ ಹೊರಡುವ ಈ ರಥಯಾತ್ರೆಯನ್ನು ಮಧ್ಯಾಹ್ನ 2.30ಕ್ಕೆ ಕಲ್ಲಡ್ಕದಲ್ಲಿ ಸ್ವಾಗತಿಸಲಾಗುವುದು ಎಂದು ಗುರುವಾರ ಬಿ.ಸಿ.ರೋಡಿನ ಪ್ರೆಸ್…


ಅಮ್ಟಾಡಿ ಗ್ರಾಮ ಪಂಚಾಯಿತಿ ಗ್ರಾಮಸಭೆ

ಬಂಟ್ವಾಳ: ಅಮ್ಟಾಡಿ ಗ್ರಾಮ ಪಂಚಾಯಿತಿಯ 2016-17ನೇ ಸಾಲಿನ ಗ್ರಾಮಸಭೆ ಗುರುವಾರ ಲೊರೆಟ್ಟೋ ಚರ್ಚ್ ಮಿನ ಹಾಲ್ ನಲ್ಲಿ ನಡೆಯಿತು. ಹರೀಶ್ ಶೆಟ್ಟಿ ಪಡು ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಮಲ್ಲಿಕಾ ಶೆಟ್ಟಿ, ಉಪಾಧ್ಯಕ್ಷೆ ಯಶೋಧಾ, ನೋಡೆಲ್ ಅಧಿಕಾರಿಯಾಗಿ…


ಶ್ರೀದತ್ತಾಂಜನೇಯ ದೇವರ ಪಲ್ಲಕ್ಕಿ ಉತ್ಸವ

ಬಂಟ್ವಾಳ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀದತ್ತ ಜಯತ್ಯುತ್ಸವ – ಶ್ರೀದತ್ತ ಮಹಾಯಾಗ ಸಪ್ತಾಹದ ಅಂಗವಾಗಿ ಕರೋಪಾಡಿ ಗ್ರಾಮದ ದೈವ- ದೇವರ ಬೇಟಿ ಗ್ರಾಮ ಸವಾರಿ ಶ್ರೀದತ್ತಾಂಜನೇಯ ದೇವರ ಪಲ್ಲಕ್ಕಿ ಉತ್ಸವ ಶ್ರೀ ಗುರುದೇವಾನಂದ ಸ್ವಾಮೀಜಿ ನೇತೃತ್ವದಲ್ಲಿ…



ಹೆದ್ದಾರಿಯಲ್ಲಿ ಜಾಥಾಕ್ಕಿಲ್ಲ ಅವಕಾಶ

ಬಂಟ್ವಾಳ: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈದ್ ಮಿಲಾದ್ ಆಚರಣೆಯಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ  ಜಾಥಾಕ್ಕೆ ಅವಕಾಶ ಇಲ್ಲ ಎಂದು ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ಹೇಳಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಗುರುವಾರ ಬಂಟ್ವಾಳ ವ್ಯಾಪ್ತಿಯ ವಿವಿಧ…


ಸಾಮೂಹಿಕ ಪ್ರಾರ್ಥನೆಯಿಂದ ದೇವರ ಅನುಗ್ರಹ

ಬಂಟ್ವಾಳ: ವಿಕಾಸದತ್ತ ಸಾಗುವ ಜ್ಞಾನ ಮಾನವನಿಗೆ ಮಾತ್ರ ಇದ್ದು, ಮನುಷ್ಯ ಜನ್ಮದಲ್ಲಿ ಮಾನವ ಧರ್ಮದವನ್ನು ಪರಿಪಾಲಿಸಿಕೊಂಡು ಹೋಗುವ ಅಗತ್ಯವಿದೆ. ಪಂಚ ತತ್ವಗಳನ್ನು ಎಲ್ಲರೂ ಸಮಾನವಾಗಿ ಪಾಲ್ಗೊಂಡು ಜೀವನ ನಡೆಸಬೇಕು. ಸಾಮೂಹಿಕ ಪ್ರಾರ್ಥನೆಯಿಂದ ದೇವರ ಅನುಗ್ರಹ ಬೇಗನೇ ಪ್ರಾಪ್ತಿಯಾಗುತ್ತದೆ…