ಬಿಜೆಪಿಯಿಂದ ಬಾಳ್ತಿಲದಲ್ಲಿ ಸಂವಾದ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಪ್ರಯುಕ್ತ ಬಾಳ್ತಿಲ ಗ್ರಾಮದ ಸುಧೆಕಾರ್ ಎಂಬಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂದರ್‍ಭ ಪಕ್ಷ ನಾಯಕ ರಾಜೇಶ್ ನಾಯ್ಕ್ ಉಳೇಪಾಡಿಗುತ್ತು ಅಂಬೇಡ್ಕರ್ ಸಾಧನೆಗಳನ್ನು ತಿಳಿಸಿದರು. ಪಕ್ಷದ ನಾಯಕರಾದ…