ಶಿವ ಶಕ್ತಿ ಬ್ರದರ್‍ಸ್ (ರಿ). ಟ್ರಸ್ಟ್ ನಿಟಿಲಾಪುರ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಕುಲಾಲ್ ಅವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನಿತಿನ್ ಪೂಜಾರಿ, ಕಾರ್ಯದರ್ಶಿಯಾಗಿ ರಮೇಶ್ ದೇವಾಡಿಗ , ಜೊತೆ ಕಾರ್ಯದರ್ಶಿಯಾಗಿ ರಂಜಿತ್ ದೇವಾಡಿಗ, ಖಜಾಂಜಿಯಾಗಿ ಸುಕೇಶ್ ದೇವಾಡಿಗ, ಗೌರವಾಧ್ಯಕ್ಷರಾಗಿ ಐತಪ್ಪ ನಾಯ್ಕ, ಸಂಘಟನಾಧ್ಯಕ್ಷರಾಗಿ ಗಿರೀಶ್ ಕುಲಾಲ್, ಹಿರಿಯ ಸಲಹೆಗಾರರಾಗಿ ಮುತ್ತುರಾಜ ಪಿಲಿಂಜ, ಸಂಜೀವ ನಾಯ್ಕ, ವಿಠಲ ದೇವಾಡಿಗ, ಕ್ರೀಡಾ ಕಾರ್‍ಯದರ್ಶಿಯಾಗಿ ರಂಜಿತ್ ಕುಲಾಲ್ ಆಯ್ಕೆಯಾಗಿದ್ದಾರೆ. ಪುಷ್ಪರಾಜ್ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು ಎಂದು ಪ್ರಕಟನೆ ತಿಳಿಸಿದೆ.
Be the first to comment on "ಸುರೇಶ್ ಕುಲಾಲ್ ಆಯ್ಕೆ"