ಕಲ್ಲಡ್ಕ
ಪರಿಹಾರ ನಿಧಿ ಚೆಕ್ ವಿತರಣೆ
ಅಮ್ಟೂರಿನಲ್ಲಿ 21 ದಿನಗಳ ಯೋಗ ಶಿಬಿರ
ಅಮ್ಟೂರು ಶ್ರೀಕೃಷ್ಣ ಮಂದಿರ ಮತ್ತು ಗ್ರಾಮವಿಕಾಸ ಸಮಿತಿ ಸಂಯುಕ್ತ ಆಶ್ರಯದಲ್ಲಿ ಪತಂಜಲಿ ಯೋಗ ಪೀಠ ಹರಿದ್ವಾರ, ಭಾರತ ಸ್ವಾಭಿಮಾನ ಟ್ರಸ್ಟ್ ಹರಿದ್ವಾರ, ದ.ಕ.ಜಿಲ್ಲಾ ಪತಂಜಲಿ ಯೋಗ ಸಮಿತಿ ನೇತೃತ್ವ ಜೊತೆ 21 ದಿನಗಳ ಯೋಗ ಶಿಬಿರ ಸಭಾಂಗಣದಲ್ಲಿ ನಡೆಯಿತು….
ಸಮಾಜಮುಖಿ ಚಿಂತನೆಯಿಂದ ಆರೋಗ್ಯವಂತ ಸಮಾಜ
ಸಮಾಜ ಮುಖಿ ಚಿಂತನೆಗಳೊಂದಿಗೆ ಬೇರೆಯವರ ಕಷ್ಟ ಸುಖಗಳಿಗೆ ಸ್ಪಂದಿಸುವ ಗುಣ ಗ್ರಾಮಗ್ರಾಮಗಳಲ್ಲಿ ಯುವಕರಲ್ಲಿ ಮೂಡಿದಾಗ ಆರೋಗ್ಯವಂತ ಗ್ರಾಮದ ನಿರ್ಮಾಣ ಸಾಧ್ಯ. ಎಂದು ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಹೇಳಿದರು. ಸಜೀಪ ಮೂಡದ ಕಂದೂರು ಶ್ರೀ ಗುರು…
ಗೋಸಾಗಾಟ ಪ್ರಕರಣ ಪತ್ತೆ: ನಾಲ್ವರ ಬಂಧನ
ಕಲ್ಲಡ್ಕದಲ್ಲಿ ದನವೊಂದನ್ನು ಆಟೋದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಡ್ಯಾರು ಕಣ್ಣೂರಿನ ಜಕಾರಿಯಾ (40), ಬದ್ರುದ್ದೀನ್ (55), ಕಬೀರ್ (47) ಹಾಗೂ ಇರ್ಫಾನ್ (21) ಬಂಧಿತರು. ಗುರುವಾರ ರಾತ್ರಿ ಆರೋಪಿಗಳು ಆಟೋವೊಂದರಲ್ಲಿ ಪ್ರಯಾಣಿಕರು ಕಾಲಿಡುವ…
ಚಿಗುರು ಬೇಸಿಗೆ ಶಿಬಿರ ಉದ್ಘಾಟನೆ
ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಗುರು ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಉದ್ಯಮಿಗಳಾಗಿರುವ ಜಯಾನಂದಆಚಾರ್ಯ ಹೊಂಬಾಳೆ ಅರಳಿಸುವ ಮೂಲಕ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸು ಚಾಲಕರಾಗಿರುವ ದಯಾನಂದ ಗಿಡಕ್ಕೆ ನೀರುಎ ರೆಯುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು….
ಗೋಲ್ಡನ್ ಸ್ಟಾರ್ ಗಣೇಶ್ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಭೇಟಿ
ಗೋಲ್ಡನ್ ಸ್ಟಾರ್ ಎಂದೇ ಖ್ಯಾತರಾದ ಮುಂಗಾರು ಮಳೆಯಿಂದ ಪ್ರಸಿದ್ಧರಾದ ಚಲನಚಿತ್ರ ನಟ ಗಣೇಶ್ ಗುರುವಾರ ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದರು.
ಕಲ್ಲಡ್ಕ ಉಮಾಶಿವ ಕ್ಷೇತ್ರದಲ್ಲಿ 28ರಂದು ತಾಳಮದ್ದಳೆ
ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ 28ರಂದು ಮಧ್ಯಾಹ್ನ 3 ಗಂಟೆಗೆ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ. ಪ್ರಸಂಗ: ಸುಧನ್ವ ಮೋಕ್ಷ. ಮುಡಿಪು ವಿಶ್ವಭಾರತಿ ಯಕ್ಷಸಂಜೀವಿನಿ ಇವರ ಅಭಿಯಾನದ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಬಾಯಾರು ಗೋಪಾಲಕೃಷ್ಣ ನಾವಡ,…
ಚಿಕಿತ್ಸೆಗೆ ಬಿಜೆಪಿ ಯುವಮೋರ್ಚಾ ನೆರವು
ಬಿಜೆಪಿ ಯುವಮೋರ್ಚಾ ಬಂಟ್ವಾಳ ವತಿಯಿಂದ ಸಜಿಪಮೂಡ ಗ್ರಾಮದ ಯುವ ಕಾರ್ಯಕರ್ತ ಹರ್ಷಿತ್ ಜೋಗಿ ಅಫಘಾತ ಚಿಕಿತ್ಸೆಗೆ ಬಿಜೆಪಿ ವತಿಯಿಂದ ನೆರವು ನೀಡಲಾಯಿತು. ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನದ ಸಂದರ್‍ಭ ಮಿತ್ತಮಜಲು ಹರ್ಷಿತ್ ಜೋಗಿ ಮನೆಗೆ ಭೇಟಿ…
ಮೇಲ್ಕಾರನಲ್ಲಿ ಶ್ರದ್ಧಾಂಜಲಿ ಸಭೆ
ಮೇಲ್ಕಾರಿನ ಯುವ ಸಂಗಮ ವತಿಯಿಂದ ಪದಾಧಿಕಾರಿಯಾಗಿದ್ದ ಕಲ್ಲಡ್ಕ ಕರಿಂಗಾಣದ ಸೋಮಶೇಖರ್ ಅವರ ಶ್ರದ್ಧಾಂಜಲಿ ಸಭೆ ಮೇಲ್ಕಾರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ನಡೆಯಿತು. ಈ ಸಂದರ್ಭ ಯುವ ಸಂಗಮದ ಅಧ್ಯಕ್ಷರಾದ ವಿಠ್ಠಲ ಶೆಣೈ, ಗೌರವಾಧ್ಯಕ್ಷರಾದ ಯಂ.ಯನ್.ಕುಮಾರ್, ಕೃಷ್ಣ…