ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಡಿ.30ರಂದು ಮಧಾಹ್ನ 3.30ಕ್ಕೆ ಗುರುಭಕ್ತ ವೈದಿಕ ಸಮಾಲೋಚನಾ ಸಭೆ ನಡೆಯಲಿದೆ.
ಮಂಗಳೂರು ಹೋಬಳಿಯ ಸುಪ್ರಸಿದ್ಧ ವೈದಿಕ ಮನೆತನದ ಪುರೋಹಿತರು, ನಿಷ್ಠಾವಂತ ಗುರುಭಕ್ತರು ಹಾಗೂ ಮಂಗಳೂರು ಮಂಡಲ ವೈದಿಕ ಪ್ರಧಾನರೂ ಆದ ವೇ.ಮೂ. ಅಮೈ ಶಿವಪ್ರಸಾದಭಟ್ಟರಿಗೆ ಇತ್ತೀಚೆಗೆ ಅಪರಿಚಿತ ವ್ಯಕ್ತಿಯಿಂದ ದೂರವಾಣಿ ಮೂಲಕ ಜೀವ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ಸಾತ್ತ್ವಿಕ ವೈದಿಕರ ರಕ್ಷಣೆ ಹಾಗೂ ಬೆಂಬಲ ಸಮಾಜದ ಕರ್ತವ್ಯವಾಗಿರುವುದರಿಂದ ಮಂಗಳೂರು ಹೋಬಳಿಯ ಎಲ್ಲ ವೈದಿಕರು, ಲೌಕಿಕರು, ಮಾತೆಯರ ಸಭೆಯನ್ನು ಕರೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಮಾಣಿ ಮಠದಲ್ಲಿ 30ರಂದು ಗುರುಭಕ್ತ ವೈದಿಕ ಸಮಾಲೋಚನೆ"