ಕಲ್ಲಡ್ಕ

ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಒಂದು ದಿಟ್ಟ ಹೆಜ್ಜೆ : ಡಾ| ವಿಘ್ನೇಶ್ವರ ವರ್ಮುಡಿ

500 ಮತ್ತು 1000ರೂ ನೋಟುಗಳ ನಿಷೇಧ, ಭಾರತದ ಆರ್ಥಿಕ ಕ್ರಾಂತಿಗೆ ನಾಂದಿಯಾಗಲಿದ್ದು ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಒಂದು ದಿಟ್ಟ ಹೆಜ್ಜೆ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ, ಆರ್ಥಿಕ ತಜ್ಞ ಡಾ| ವಿಘ್ನೇಶ್ ವರ್ಮುಡಿ ಹೇಳಿದರು….


ಬಿಜೆಪಿ ಯುವಮೋರ್ಚಾ ಗೋಳ್ತಮಜಲು ಶಕ್ತಿಕೇಂದ್ರ ಸಮಿತಿ ರಚನೆ

  ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಯುವಮೋರ್ಚಾ ಆಶ್ರಯದಲ್ಲಿ ಕಲ್ಲಡ್ಕದಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಕಚೇರಿಯಲ್ಲಿ ಗೋಳ್ತಮಜಲು ಯುವಮೋರ್ಚಾ ಶಕ್ತಿಕೇಂದ್ರದ ಸಭೆಯು ನಡೆಯಿತು. ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಗೋಳ್ತಮಜಲು ಯುವಮೋರ್ಚಾದ…


ಶ್ರೀರಾಮ ಪಪೂ ವಿದ್ಯಾಲಯ ಪ್ರತಿಭಾ ಪುರಸ್ಕಾರ

bantwalnews.com report ಶ್ರೀರಾಮ ಪದವಿಪೂರ್ವ ವಿದ್ಯಾಲಯದ ಪ್ರತಿಭಾ ಪುರಸ್ಕಾರ ಶಾಲೆಯ ಅಜಿತಕುಮಾರ ಸಭಾಂಗಣದಲ್ಲಿ ನಡೆಯಿತು.   ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್ ವಿಎಸ್ ಕಾಲೇಜು ಬಂಟ್ವಾಳದ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜಮಣಿ ರಾಮಕುಂಜ ಮಾತನಾಡಿ, ಅಗೋಚರ ಪ್ರತಿಭೆಯ…


ಪೆರಾಜೆ ಗ್ರಾಮದಲ್ಲಿ ವಿವಿಧ ಕಾಮಗಾರಿ ಶಿಲಾನ್ಯಾಸ

ವಿಟ್ಲ: ಪೆರಾಜೆ ಗ್ರಾಮದ ಮಂಜೊಟ್ಟಿ ಪರಿಶಿಷ್ಟ ಕಾಲನಿ ರಸ್ತೆ ಅಭಿವೃದ್ಧಿಗೆ ರೂ.20ಲಕ್ಷ, ಸಾದಿಕುಕ್ಕು ದರ್ಖಾಸು ರಸ್ತೆಗೆ ರೂ.10ಲಕ್ಷ, ಪೆರಾಜೆ ಗ್ರಾಮದ ಮಠ ರಸ್ತೆ ಅಭಿವೃದ್ಧಿಗೆ ರೂ.4.3 ಲಕ್ಷ, ಜೋಗಿಬೆಟ್ಟು ಏನಾಜೆ ರಸ್ತೆ ಅಭಿವೃದ್ಧಿಗೆ ರೂ.3ಲಕ್ಷ ವೆಚ್ಚದ ಕಾಮಗಾರಿಗೆ…


ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ಪುಸ್ತಕ ಮೇಳ

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ನಡೆಯುತ್ತಿರುವ ಪುಸ್ತಕ ಮೇಳಕ್ಕೆ ದೃಶ್ಯ ಮಾಧ್ಯಮ ಪ್ರತಿನಿಧಿ ರಂಗನಾಥ ಭಾರದ್ವಾಜ್ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಸಂಸ್ಥೆ ಮುಖ್ಯಸ್ಥ ಡಾ.ಕೆ.ಪ್ರಭಾಕರ ಭಟ್, ಸಂಚಾಲಕ ವಸಂತ ಮಾಧವ, ಸತೀಶ ಭಟ್…


ಬಿಜೆಪಿ ಯುವಮೋರ್ಚಾ ಸಜಿಪಮುನ್ನೂರು ಶಕ್ತಿಕೇಂದ್ರ ನೂತನ ಸಮಿತಿ ರಚನೆ

ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಯುವಮೋರ್ಚಾ ಆಶ್ರಯದಲ್ಲಿ ಬಿ.ಸಿ.ರೋಡಿನ ಬಿಜೆಪಿ ಕಛೇರಿಯಲ್ಲಿ ಸಜಿಪಮುನ್ನೂರು ಯುವಮೋರ್ಚಾ ಶಕ್ತಿಕೇಂದ್ರದ ಸಭೆಯು 14ರಂದು ಸಂಜೆ 5.30 ಕ್ಕೆ ನಡೆಯಿತು. ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಅಧ್ಯಕ್ಷತೆಯನ್ನು ವಹಿಸಿದ್ದರು.ಸಜಿಪಮುನ್ನೂರು ಯುವಮೋರ್ಚಾದ ಶಕ್ತಿಕೇಂದ್ರ ಸಮಿತಿಯನ್ನು…


ಎಸ್ಕೆಎಸ್ಸೆಸ್ಸೆಫ್ ಮೆಲ್ಕಾರ್ –ಬೋಗೋಡಿ ಕ್ಯಾಂಪಸ್ ವಿಂಗ್ ರಚನೆ

ಬಂಟ್ವಾಳ : ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ವ್ಯಾಪ್ತಿಗೊಳಪಟ್ಟ ಮೆಲ್ಕಾರ್-ಬೋಗೋಡಿ ಕ್ಯಾಂಪಸ್ ವಿಂಗ್ ಇತ್ತೀಚೆಗೆ ರೂಪೀಕರಿಸಲಾಗಿದ್ದು, ಅಧ್ಯಕ್ಷರಾಗಿ ಸುಹೈಲ್ ಗುಡ್ಡೆಅಂಗಡಿ ಆಯ್ಕೆಯಾದರು. ಇತ್ತೀಚೆಗೆ ಪಾಣೆಮಂಗಳೂರು ಎಸ್ಕೆಎಸ್ಸೆಸ್ಸೆಫ್ ಶಾಖಾ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್…


ರಸ್ತೆ ದುರಸ್ತಿ ಒತ್ತಾಯಿಸಿ ಪ್ರತಿಭಟನೆ

ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮ್ಟೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆ.ಸಿ.ರೋಡ್‌ನಿಂದ ಕೇಶವನಗರ ದವರೆಗೆ ಸುಮಾರು 5 ಕಿ.ಮೀ ರಸ್ತೆ ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಇದನ್ನು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಬುಧವಾರ ಪ್ರತಿಭಟನೆ ನಡೆಸಿದರು. ಬೆಳಗ್ಗೆ  ಸಾರ್ವಜನಿಕರು, ಗೋಳ್ತಮಜಲು…


ಈದ್ ಮೀಲಾದ್ ಪ್ರಯುಕ್ತ ಏಕದಿನ ಮತ ಪ್ರಭಾಷಣ

ಬಂಟ್ವಾಳ: ಗ್ಲೋಬಾಲ್ ಸೈಲೆಂಟ್ ಎಜುಕೇಶನ್ & ಸೋಶಿಯಲ್ ರೆಫರ್ಮೇಶನ್ ಟ್ರಸ್ಟ್ (ರಿ.) ಪತ್ತುಮುಡಿ ಕುಕ್ಕಾಜೆ ಇದರ ಅಂಗ ಸಂಸ್ಥೆಯಾದ ಸೈಲೆಂಟ್ ವಾರಿಯರ್ಸ್ ಕುಕ್ಕಾಜೆ ಪತ್ತುಮುಡಿ ಇದರ 7ನೇ ವರ್ಷದ ಅಂಗವಾಗಿ ಈದ್ ಮೀಲಾದ್ ಪ್ರಯುಕ್ತ ಏಕದಿನ ಮತ…