ಬಂಟ್ವಾಳ

ಅಮ್ಟಾಡಿ ಗ್ರಾಮ ಪಂಚಾಯಿತಿ ಗ್ರಾಮಸಭೆ

ಬಂಟ್ವಾಳ: ಅಮ್ಟಾಡಿ ಗ್ರಾಮ ಪಂಚಾಯಿತಿಯ 2016-17ನೇ ಸಾಲಿನ ಗ್ರಾಮಸಭೆ ಗುರುವಾರ ಲೊರೆಟ್ಟೋ ಚರ್ಚ್ ಮಿನ ಹಾಲ್ ನಲ್ಲಿ ನಡೆಯಿತು. ಹರೀಶ್ ಶೆಟ್ಟಿ ಪಡು ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಮಲ್ಲಿಕಾ ಶೆಟ್ಟಿ, ಉಪಾಧ್ಯಕ್ಷೆ ಯಶೋಧಾ, ನೋಡೆಲ್ ಅಧಿಕಾರಿಯಾಗಿ…



ಹೆದ್ದಾರಿಯಲ್ಲಿ ಜಾಥಾಕ್ಕಿಲ್ಲ ಅವಕಾಶ

ಬಂಟ್ವಾಳ: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈದ್ ಮಿಲಾದ್ ಆಚರಣೆಯಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ  ಜಾಥಾಕ್ಕೆ ಅವಕಾಶ ಇಲ್ಲ ಎಂದು ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ಹೇಳಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಗುರುವಾರ ಬಂಟ್ವಾಳ ವ್ಯಾಪ್ತಿಯ ವಿವಿಧ…


ಮದ್ಯ, ಗಾಂಜಾವ್ಯಸನಿಯಿಂದ ಮಾನಭಂಗ ಯತ್ನ

ಬಂಟ್ವಾಳ: ತಾಲೂಕಿನ ಸಜಿಪನಡು ಗ್ರಾಮದಲ್ಲಿ ಪಾನಮತ್ತ ಹಾಗೂ ಗಾಂಜಾವ್ಯಸನಿಯೋರ್ವ ಮಧ್ಯವಯಸ್ಕ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣ ನಡೆದಿದೆ. ಬುಧವಾರ ಮಧ್ಯರಾತ್ರಿ ಸ್ಥಳೀಯ ನಿವಾಸಿ ಸಿದ್ದಿಕ್ (30) ತನ್ನದೇ ಊರಿನ 52 ವರ್ಷದ ಒಂಟಿಯಾಗಿ ವಾಸಿಸುವ ಮಹಿಳೆಯೋರ್ವಳ ಮನೆಗೆ…


ಕೈಕುಂಜೆಯಲ್ಲಿ ಸ್ವಚ್ಛತಾ ಅಭಿಯಾನ

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಚ ಭಾರತ್ ಮಿಷನ್ ಅಭಿಯಾನದಡಿ 51 ನೇ ವಾರದ ಕಾರ್ಯಕ್ರಮದಡಿ ಗುರುವಾರ ಬಿ.ಮೂಡ ಗ್ರಾಮದ ಕೈಕುಂಜೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ಕೈಕುಂಜೆ ಪರಿಸರದ 190 ಮನೆಗಳಿಗೆ ತ್ಯಾಜ್ಯ ಸಂಗ್ರಹಣಾ…


ಶಿಕ್ಷಕ ಶ್ರೀಪತಿ ರಾವ್ ನಿಧನ

ಬಂಟ್ವಾಳ: ಇಲ್ಲಿನ ಗೂಡಿನ ಬಳಿ ನಿವಾಸಿ  ಬಿ. ಶ್ರೀಪತಿ ರಾವ್ (58)  ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ನಿಧನರಾದರು. ಅವರು ಹಯಾತುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.


ಮೂರು ದಿನಗಳಿಂದ ಬಿ.ಸಿ.ರೋಡಲ್ಲಿ ನೀರಿಲ್ಲ

ಬಂಟ್ವಾಳ: ಕಳೆದ ಮೂರು ದಿನಗಳಿಂದ ಬಿ.ಸಿ.ರೋಡ್ ನಗರಕ್ಕೆ ನೀರು ಪೂರೈಕೆಯಾಗದಿರುವುದರಿಂದ ನಾಗರಿಕರು ನೀರಿಗಾಗಿ ಪರದಾಡುವಂತಾಗಿದೆ. ಕಳೆದ ಭಾನುವಾರದಿಂದ ಗೂಡಿನಬಳಿ ಇರುವ ಪುರಸಭೆಯ ಮುಖ್ಯ ಕೊಳವೆಯಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ನೀರಿನ ಪೈಪ್ ಒಡೆದು ಹೋಗಿರುವ ಹಿನ್ನಲೆಯಲ್ಲಿ ಬಿ.ಸಿ.ರೋಡಿಗೆ…


ತಾ.ಪಂ. ಯೋಜನೆಯಡಿ ಹಣ್ಣು ಸಂಸ್ಕರಣೆ ತರಬೇತಿ

ಬಂಟ್ವಾಳ: ಮಹಿಳೆಯರ ಸರ್ವತೋಮುಖ ಅಭಿವೃದ್ದಿಗಾಗಿ, ಮಹಿಳೆಯರನ್ನು ಸಂಘಟಿಸಿ ಉದ್ಯಮದ ಮೂಲಕ ಆರ್ಥಿಕವಾಗಿ ಸದೃಡವಾಗುವಂತೆ ಮಾಡುವ ಸರಕಾರದ ವಿವಿಧ ಯೋಜನೆಗಳನ್ನು ಉಪಯೋಗಿಸಿಕೊಳ್ಳಿ ಎಂದು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು . ತೋಟಗಾರಿಕೆ ಇಲಾಖೆ, ಜಿಲ್ಲಾ ಪಂ.ಬಂಟ್ವಾಳ, ಹಾಗೂ ಮಹಿಳಾ…


ಬಿ.ಸಿ.ರೋಡ್ ಕೈಕುಂಜದಲ್ಲಿ ತ್ಯಾಜ್ಯ ಸಂಗ್ರಹಣಾ ಬಕೆಟ್ ವಿತರಣೆ

ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜದ ನಾಯಕ್ಸ್ ಟ್ರೇಡರ್ಸ್ ಬಳಿ ಕೈಕುಂಜ ಸರ್ಕಲ್ ನಲ್ಲಿ ತ್ಯಾಜ್ಯ ಸಂಗ್ರಹಣಾ ಬಕೆಟ್  ವಿತರಣಾ ಕಾರ್ಯ ಗುರುವಾರ ನ.8ರಂದು ಬೆಳಗ್ಗೆ 7.30ರಿಂದ ಬಂಟ್ವಾಳ ಪುರಸಭಾ ವತಿಯಿಂದ ನಡೆಯಲಿದೆ. ಈ ಸಂದರ್ಭ ಸ್ಥಳೀಯ ನಾಗರಿಕರು ಪಡಿತರ…


ಪೋಸ್ಟರ್ ಬಿಡಿಸುವ ಸ್ಪರ್ಧೆ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಛ ಭಾರತ್ ಮಿಶನ್ ಮತ್ತು ನಿರ್ಮಲ ಬಂಟ್ವಾಳ ಕಲ್ಪನೆಯ ಐಇಸಿ ಚಟುವಟಿಕೆಯಡಿ ಪೋಸ್ಟರ್ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯ ಸಭಾ ಭವನದಲ್ಲಿ ನಡೆಸಲಾಯಿತು….