ಸರ್ವೀಸ್ ರಸ್ತೆ ದುರಸ್ತಿಗೆ ಯುವ ಕಾಂಗ್ರೆಸ್ ಆಗ್ರಹ
ಎನ್.ಎಚ್.ಎ.ಐ. ಸ್ಪಂದಿಸದಿದ್ದರೆ ಕಚೇರಿ ಮುಂದೆ ಧರಣಿ
ಎನ್.ಎಚ್.ಎ.ಐ. ಸ್ಪಂದಿಸದಿದ್ದರೆ ಕಚೇರಿ ಮುಂದೆ ಧರಣಿ
ವ್ಯವಸ್ಥೆಯೇ ಕುಲಗೆಟ್ಟು ಹೋಗಿದೆ ಎನ್ನುವವರು ಒಬ್ಬರು, ನಿಮ್ಮ ಕಾಲದಲ್ಲೂ ಹಾಗಿತ್ತಲ್ಲವೇ ಎನ್ನುವವರು ಮತ್ತೊಬ್ಬರು. ಒಬ್ಬರ ಆರೋಪ, ಮತ್ತೊಬ್ಬರ ಪ್ರತ್ಯಾರೋಪ.