ಬಂಟ್ವಾಳ

ಘನತ್ಯಾಜ್ತ ವಿಲೇವಾರಿ ಬಂಟ್ವಾಳ ಪುರಸಭೆ ಜವಾಬ್ದಾರಿ

ಬಂಟ್ವಾಳ: ಘನತ್ಯಾಜ್ಯ ವಿಲೇವಾರಿ ಬಂಟ್ವಾಳ ಪುರಸಭೆಯ ಜವಾಬ್ದಾರಿ. ಇದಕ್ಕೆ ಸದಸ್ಯರೆಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು. ಲಿಖಿತ ರೂಪದಲ್ಲಿ ನನ್ನ ಬಳಿ ಯಾವುದೇ ಕಂಪ್ಲೈಂಟ್ ನೀಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವೆ. ಪ್ರತಿ ಬಾರಿಯೂ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ…


ಜಾಗತಿಕ ಸಮಸ್ಯೆಗಳಿಗೆ ಶಾಂತಿ, ಸಹಬಾಳ್ವೆ ಪರಿಹಾರ

ಬಂಟ್ವಾಳ: ಜಾಗತಿಕ ಮಟ್ಟದ ಹಲವು ಸಮಸ್ಯೆಗಳಿಗೆ ಶಾಂತಿ, ಸಹಬಾಳ್ವೆ, ಭ್ರಾತೃತ್ವದ ಸಂದೇಶದಮೂಲಕ ರೋಟರಿ ಪರಿಹಾರ ನೀಡುತ್ತದೆ ಎಂದು ರೋಟರಿ ಜಿಲ್ಲೆ 3131 ಮಾಜಿ ಗವರ್ನರ್ ಮಹೇಶ್ ಕೊಡ್ಬಾಗಿ ಹೇಳಿದರು. ಬಂಟವಾಳದ ಬಂಟರ ಭವನದಲ್ಲಿ ಎರಡು ದಿನ ನಡೆದ…


ಹಿಂದಿ ಭಾಷೆಯಲ್ಲಿ ಪುರಸಭೆ ಮೀಟಿಂಗ್

ಬಂಟ್ವಾಳ: ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಹೊಣೆ ಹೊತ್ತ ಗಾರ್ಗಿ ಜೈನ್ ಅವರಿಗೆ ಕನ್ನಡ ಬರೋಲ್ಲ. ಹೀಗಾಗಿ ಕಸ ವಿಲೇವಾರಿ ಕುರಿತ ಮಂಗಳವಾರ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಹಿಂದಿ ಭಾಷೆಯಲ್ಲೇ ಸದಸ್ಯರು ಮಾತನಾಡಬೇಕಾಯಿತು. ಕಸ ವಿಲೇವಾರಿ ತ್ಯಾಜ್ಯ ಎಸೆಯುವ…


ಒಡ್ಡೂರು ಫಾರ್ಮ್ಸ್ ನಲ್ಲಿ ಕೃಷಿ, ಕಾನೂನು ಕಾರ್ಯಾಗಾರ

ಬಂಟ್ವಾಳ: ವಕೀಲರ ಸಂಘ , ತಾಲೂಕು ಕಾನೂನು ಸೇವೆಗಳ ಸಮಿತಿ, ಒಡ್ಡೂರು ಫಾರ್ಮ್ಸ್ ಆಶ್ರಯದಲ್ಲಿ ಗಂಜಿಮಠದ ಒಡ್ಡೂರು ಫಾರ್ಮ್ಸ್ ಆವರಣದಲ್ಲಿ ಕೃಷಿ ಅಧ್ಯಯನ ಹಾಗೂ ಕೃಷಿ ಸಂಬಂಧಿ ಕಾನೂನು ಕಾರ್ಯಾಗಾರ ನಡೆಯಿತು. ಬರಡು ಭೂಮಿಯಲ್ಲಿ ಕೃಷಿ ಚಟುವಟಿಕೆ…


ಬಿ.ಸಿ.ರೋಡಿನಲ್ಲಿ ಆರೆಸ್ಸೆಸ್ ಪಥಸಂಚಲನ

ಬಂಟ್ವಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಂಟ್ವಾಳ ತಾಲೂಕು ಪ್ರಖಂಡದ ವತಿಯಿಂದ ಸೋಮವಾರ ಸಂಜೆ ಬಿ.ಸಿ.ರೋಡಿನ ರಾಜರಸ್ತೆಯಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದಿಂದ ಹೊರಟ ಪಥಸಂಚಲನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದವರೆಗೆ ಸಾಗಿ ಬಂದು…


ಅಪುಲ್ ಇರಾಗೆ ರಾಷ್ಟ್ರಮಟ್ಟದ ಪ್ರಶಸ್ತಿ

ಮುಂಬೈಯ ಫುಲ್ ಫ್ರೇಮ್ ಫೋಟೋಕ್ಲಬ್ ಆಯೋಜಿಸಿದ ಫಸ್ಟ್ ಫುಲ್ ಫ್ರೇಮ್ ಡಿಜಿಟಲ್ ಸಲೂನ್ 2016 ರಾಷ್ಟ್ರ ಮಟ್ಟದ ಫೋಟೋ ಸ್ಪರ್ಧೆಯ ಪ್ರತ್ಯೇಕ ನಾಲ್ಕು ವಿಭಾಗಗಳಲ್ಲಿ ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಪ್ರತಿಭಾವಂತ ಛಾಯಾಗ್ರಾಹಕ ಅಪುಲ್ ಇರಾ ಚಿತ್ರಗಳಿಗೆ …


ಹೊನಲು ಬೆಳಕಿನ ಕ್ರಿಕೆಟ್

ಇರಾ: ಇರಾ ಪರಪ್ಪು ಆಝಾದ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟ ನಡೆಯಿತು. ಸುಮಾರು ಎಪ್ಪತ್ತು ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ನಡೆಯಿತು….


ಪಿಎಫ್ ಐನಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ

ಬಂಟ್ವಾಳ: ಜನಾರೋಗ್ಯವೇ ರಾಷ್ಟ್ರಶಕ್ತಿ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಅಭಿಯಾನ ಕಾರ್ಯಕ್ರಮ ಬಿ.ಸಿ.ರೋಡಿನಲ್ಲಿ ಜರಗಿತು. ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ತಲಪಾಡಿ ಮೊಫತ್ತಿಲಾಲ್ ಲೇಔಟ್‌ವರೆಗೆ ಸಮವಸ್ತ್ರಧಾರಿ ನೂರಾರು…


ಧನ್ಯವಾದ ಬ್ಯಾನರಿನಡಿಯೇ ಭರ್ಜರಿ ಮಾರಾಟ!

ಬಂಟ್ವಾಳ: ಬಿ.ಸಿ.ರೋಡಿನ ಮೇಲ್ಸೇತುವೆಯಡಿ ಹೊರಜಿಲ್ಲೆಯ ತರಕಾರಿ ವ್ಯಾಪಾರಸ್ಥರು ಕಳೆದ ಕೆಲ ಸಮಯಗಳಿಂದ ವ್ಯಾಪಾರ ನಡೆಸುತ್ತಿದ್ದರು. ಇದರಿಂದಾಗಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಡಕಾಗುತ್ತಿದ್ದ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭೆ ಪೊಲೀಸರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆಸಿತ್ತು. ಇದಕ್ಕಾಗಿ ಬಿ.ಸಿ.ರೋಡಿನ…


ಆರ್ ಎಸ್ ಎಸ್ ಪಥಸಂಚಲನ ಬಿ.ಸಿ.ರೋಡಿನಲ್ಲಿ

ಬಿ.ಸಿ.ರೋಡ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಂಟ್ವಾಳ ತಾಲೂಕು ಘಟಕದ ಪಥಸಂಚಲನ ನವೆಂಬರ್ 21ರಂದು ಸೋಮವಾರ 3 ಗಂಟೆಗೆ ನಡೆಯಲಿದೆ. ಪೊಳಲಿ ದ್ವಾರದ ಬಿ.ಸಿ.ರೋಡ್ ಬಳಿ ಪೂರ್ಣ ಗಣವೇಷದಲ್ಲಿ ಆಗಮಿಸುವ ಸಂಘದ ಕಾರ್ಯಕರ್ತರು, ಬಿ.ಸಿ.ರೋಡ್ ವೃತ್ತದಲ್ಲಿ ಸಾಗಲಿದ್ದಾರೆ ಎಂದು…