ಬಂಟ್ವಾಳ

12 ದಿನಗಳಿಂದ ನೀರಿಲ್ಲ: ಕಾಮಾಜೆ ನಾಗರಿಕರ ಪ್ರತಿಭಟನೆ

ಕಾಮಾಜೆ ಪರಿಸರದಲ್ಲಿ ಹನ್ನೆರಡು ದಿನಗಳಿಂದ ನೀರು ಪೂರೈಕೆ ಆಗಿಲ್ಲ ಎಂದು ಆರೋಪಿಸಿ ಮಂಗಳವಾರ ಪುರಸಭೆಗೆ ಇಲ್ಲಿನ ನಿವಾಸಿಗಳು ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇಲ್ಲಿನ ವಾರ್ಡಿನ ಸುಮಾರು ಮುನ್ನೂರರಷ್ಟು ಮನೆಗಳಿಗೆ ನೀರು ಪೂರೈಸುವ ಬೋರ್ ವೆಲ್…


ಕನ್ನಡ, ಆಂಗ್ಲ ಭಾಷೆಗಳು ವೈರಿಗಳಲ್ಲ: ಪ್ರೊ. ವಿವೇಕ ರೈ

ಕನ್ನಡ ಹಾಗೂ ಆಂಗ್ಲಭಾಷೆಗಳು ವೈರಿಗಳಲ್ಲ. ಇತ್ತೀಚಿನ ದಿನಗಳಲ್ಲಿ ಆಂಗ್ಲ ಭಾಷೆಯನ್ನು ಕನ್ನಡಕ್ಕೆ ಅನುವಾದ ಮಾಡುವುದು ಒಂದು ಕಲೆಗಾರಿಕೆಯಾಗಿದೆ  ಎಂದು ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಹೇಳಿದರು. ಬಿ.ಸಿ.ರೋಡಿಗೆ ಸಮೀಪದ ಕಾಮಾಜೆಯಲ್ಲಿರುವ ಬಂಟ್ವಾಳ…


ಕುಡಿಯುವ ನೀರಿನ ರೇಚಕ ಸ್ಥಾವರದಲ್ಲಿ ನೀರು ಪೋಲು

www.bantwalnews.com report ಭಾನುವಾರ ಸಂಜೆ ಗೂಡಿನಬಳಿ ರೇಚಕ ಸ್ಥಾವರದಲ್ಲಿ ಶುದ್ಧೀಕರಿಸಿದ ಕುಡಿಯುವ ನೀರು ತುಂಬಿ ಸ್ಥಾವರದ ಸುತ್ತಲೂ ತೂತಿನ ಮೂಲಕ ಧಾರಾಕಾರವಾಗಿ ಹೊರ ಚೆಲ್ಲುತ್ತಿದ್ದ ದೃಶ್ಯಗಳು ಕಂಡುಬಂದವು. ಈ ಸ್ಥಾವರದ ಪಕ್ಕದಲ್ಲೇ ಇರುವ ರೋಟರಿ ಕ್ಲಬ್‌ಗೆ ರೋಟರಿ…


ಯಕ್ಷಗಾನ ಸಪ್ತಾಹಕ್ಕೆ ಚಾಲನೆ

ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಮಿತಿ ಇದರ ಆಶ್ರಯದಲ್ಲಿ  ಶ್ರೀ ಗೋಪಾಕೃಷ್ಣ ಯಕ್ಷಗಾನ ಕಲಾಮಂಡಳಿ ಎಡನೀರು ಕಾಸರಗೋಡು  ಇವರಿಂದ ಯಕ್ಷಗಾನ ಸಪ್ತಾಹಕ್ಕೆ ಮೆಲ್ಕಾರ್‌ನ ಆರ್.ಕೆ. ಎಂಟರ್‌ಪ್ರೈಸಸ್‌ನ ಎದುರು ಚಾಲನೆ ಸಿಕ್ಕಿತ್ತು. www.bantwalnews.com report ಕಾಸರಗೋಡು ಶ್ರೀ ಎಡನೀರು…


ಗ್ಯಾರೇಜು ಮಾಲಕರ ಸಂಘದ ಸ್ನೇಹ ಸಮ್ಮಿಲನ

ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಬಂಟ್ವಾಳ ವಲಯದ ವತಿಯಿಂದ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಸ್ನೇಹ ಸಮ್ಮಿಲನ ಹಾಗೂ ನೂತನ ಅಧ್ಯಕ್ಷರ ಭೇಟಿ ಕಾರ್‍ಯಕ್ರಮ ನಡೆಯಿತು. www.bantwalnews.com report ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಬಿ.ಕೆ….


ನಮ್ಮ ಹಳ್ಳಿ ರೋಟರಿ ಜಿಲ್ಲಾ ಯೋಜನೆಯಡಿ ಅರಳ ಗ್ರಾಮ ದತ್ತು

bantwalnews.com report ನಮ್ಮ ಹಳ್ಳಿ ರೋಟರಿ ಜಿಲ್ಲಾ ಯೋಜನೆಯಡಿ ಬಂಟ್ವಾಳ ತಾಲೂಕಿನ ಅರಳ ಗ್ರಾಮ ವನ್ನು ದತ್ತು ಪಡೆದುಕೊಂಡು ಆ ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡುವ ಮೂಲಕ ಬಂಟ್ವಾಳ ರೋಟರಿ ಕ್ಲಬ್ ಐತಿಹಾಸಿಕ ದಾಖಲೆಯನ್ನು…


ಬಂಟ್ವಾಳ ಸರಕಾರಿ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿಚಾರಸಂಕಿರಣ

ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಆಶ್ರಯದಲ್ಲಿ ಫೆ.೬ರಂದು ಬೆಳಗ್ಗೆ ೯.೪೫ರಿಂದ ಪಠ್ಯೇತರ ಕಲಿಕೆ, ಅವಕಾಶ ಮತ್ತು ಸವಾಲುಗಳು ವಿಷಯದ ಬಗ್ಗೆ ರಾಷ್ಟ್ರಮಟ್ಟದ ವಿಚಾರಸಂಕಿರಣ ನಡೆಯುವುದು. ಸಚಿವ ಬಿ.ರಮಾನಾಥ ರೈ ವಿಚಾರಸಂಕಿರಣ…


ಶಿವಕುಮಾರ್ ಹೇಳಿಕೆಗೆ ಕುಲಾಲ ಸಂಘಟನೆಗಳ ಆಕ್ರೋಶ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಪತನವಾಗಲು ಅದು ಕುಂಬಾರ ಮಾಡಿದ ಮಡಿಕೆನಾ ಎಂದು ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕುಲಾಲ, ಕುಂಬಾರ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದ್ದು ಕುಂಬಾರ ಸಮುದಾಯದ ಕ್ಷಮೆ ಕೇಳುವಂತೆ ಆಗ್ರಹಿಸಿದೆ….


ಅರಣ್ಯಸಮೀಪದ 3 ಸಾವಿರ ಫಲಾನುಭವಿಗಳಿಗೆ ಉಚಿತ ಗ್ಯಾಸ್: ರೈ

ಮಂಗಳೂರು ಅರಣ್ಯ ವೃತ್ತ ವ್ಯಾಪ್ತಿಯ 3 ಸಾವಿರಕ್ಕೂ ಅಧಿಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಅರಣ್ಯ ಇಲಾಖೆ ವತಿಯಿಂದ ಉಚಿತ ಎಲ್ ಪಿ ಜಿ ಸಂಪರ್ಕ ದೊರಕಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ…


ನೀವು ಸಮಸ್ಯೆ ಬಗೆಹರಿಸ್ತೀರಾ, ನಾನು ರಾಜೀನಾಮೆ ಕೊಡ್ಲಾ

ಎಷ್ಟು ಬಾರಿ ನಾನು ಸ್ಮಶಾನದ ವಿಚಾರಕ್ಕೆ ಸಂಬಂಧಿಸಿ ನಿಮ್ಮಿಂದ ವಿವರ ಕೇಳೋದು? ನನಗಂತೂ ಗ್ರಾಮಸ್ಥರ ಬಳಿ ಉತ್ತರಿಸಿ ಸಾಕಾಗಿದೆ. ನೀವು ಸಮಸ್ಯೆ ಬಗೆಹರಿಸ್ತೀರಾ, ಅಥವಾ ನಾನು ರಾಜೀನಾಮೆ ಕೊಡ್ಲಾ www.bantwalnews.com report ಹೀಗೆ ಪುಣಚ ಗ್ರಾಮ ಪಂಚಾಯಿತಿ…