ಸಂಗೀತ



5ರಂದು ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಸುರ್ ಸಂಧ್ಯಾ

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಕಲಾತೀರ್ಥ ಪುರಸ್ಕಾರ ಮತ್ತು ರಾಷ್ಟ್ರೀಯ ಮಟ್ಟದ 11 ಪ್ರಶಸ್ತಿ ಪುರಸ್ಕೃತ ಪಂಡಿತ್ ಹೃಷಿಕೇಶ್ ಬಡ್ವೆ ಅವರಿಂದ ಸುರ್ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7.30ರಿಂದ 10ವರೆಗೆ ಕಾರ್ಯಕ್ರಮ ನಡೆಯಲಿದ್ದು…


ಸಂಗೀತ ಕಛೇರಿ

ಕಾಯರ್ ಕಟ್ಟೆ ಶ್ರೀ ಸದ್ಗುರು ಸಂಗೀತ ಶಾಲೆ ಬೆಳ್ಳಿಹಬ್ಬದ ಅಂಗವಾಗಿ ರಜತ ಸಂಭ್ರಮ ಬಾಯಾರು ಹೆದ್ದಾರಿ ಎಯುಪಿ ಶಾಲೆಯಲ್ಲಿ ನಡೆಯಿತು. ಈ ಸಂದರ್‍ಭ ಪೂರ್ಣಶ್ರೀ ಕಾಞಂಗಾಡ್ ಟಿ.ಪಿ.ಶ್ರೀನಿವಾಸನ್ ಇವರಿಂದ  ಸಂಗೀತ ಕಛೇರಿ ನೆರವೇರಿತು. ಪಕ್ಕವಾದ್ಯದಲ್ಲಿ ವಿದ್ವಾನ್ ಬಾಲಕೃಷ್ಣ…



ಗೀತ ಸಾಹಿತ್ಯ ವೈಭವ

ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ವಿಟ್ಲ ಜೆಸಿಐ ವತಿಯಿಂದ ಗೀತ ಸಾಹಿತ್ಯ ವೈಭವ ಕಾರ್ಯಕ್ರಮ ನಡೆಸಲಾಯಿತು. ಬೊಳಂತಿಮೊಗರು ಶಾಲೆಯ ಅಧ್ಯಾಪಕ ವಿಠಲ್ ನಾಯಕ್ ಕಾರ್ಯಕ್ರಮ ನಡೆಸಿಕೊಟ್ಟರು. ವಿಟ್ಲ ಜೇಸಿಐ ಅಧ್ಯಕ್ಷ ಬಾಬು…


ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಶಶಾಂಕ್ ಭಟ್ ಕಾರ್ಯಕ್ರಮ

ಬಿ.ಸಿ.ರೋಡಿನ ಶಶಾಂಕ್ ಭಟ್ ಅವರ ಕೀಬೋರ್ಡ್ ವಾದನ ಇಂದು ಅಪರಾಹ್ನ 2.30ಕ್ಕೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿರುವ ಧ್ಯಾನಮಂದಿರದಲ್ಲಿ ಪ್ರಸ್ತುತಗೊಳ್ಲಲಿದೆ. ಭಾರತೀಯ ವಿದ್ಯಾಭವನ, ಮಣಿಕೃಷ್ಣಸ್ವಾಮಿ ಅಕಾಡಮಿ ಆಯೊಜಿಸುತ್ತಿರುವ ರಾಷ್ಟ್ರೀಯ ಸಂಗೀತೋತ್ಸವ ಅಂಗವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಶಶಾಂಕ್ ಪ್ರದರ್ಶನ…