ಕಾಯರ್ ಕಟ್ಟೆ ಶ್ರೀ ಸದ್ಗುರು ಸಂಗೀತ ಶಾಲೆ ಬೆಳ್ಳಿಹಬ್ಬದ ಅಂಗವಾಗಿ ರಜತ ಸಂಭ್ರಮ ಬಾಯಾರು ಹೆದ್ದಾರಿ ಎಯುಪಿ ಶಾಲೆಯಲ್ಲಿ ನಡೆಯಿತು. ಈ ಸಂದರ್ಭ ಪೂರ್ಣಶ್ರೀ ಕಾಞಂಗಾಡ್ ಟಿ.ಪಿ.ಶ್ರೀನಿವಾಸನ್ ಇವರಿಂದ ಸಂಗೀತ ಕಛೇರಿ ನೆರವೇರಿತು. ಪಕ್ಕವಾದ್ಯದಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ(ಮೃದಂಗ), ವಿದ್ವಾನ್ ಕೆ.ವೇಣುಗೋಪಾಲ್ ಶಾನುಭೋಗ್(ಪಿಟೀಲು) ಸಹಕರಿಸಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಂಗೀತ ಕಛೇರಿ"