ಅಂಕಣಗಳು

ನಿಂಗೆ ಡ್ಯಾನ್ಸ್ ಕಲಿಸಿದ್ದು.. ನಾನಾ..? ಆ ಟೀಚರಾ..?

ಶಾಲಾ ಶಿಕ್ಷಕರ ನಡುವಿನ ಮನಸ್ಥಿತಿಯಲ್ಲಿನ ವ್ಯತ್ಯಾಸಗಳು ಮಕ್ಕಳ ಮೇಲೆ ಬೀರಬಹುದಾದ ಪರಿಣಾಮವನ್ನು ಈ ಘಟನೆ ಎತ್ತಿಹಿಡಿಯುತ್ತದೆ. ಇಂತಹ ಹಲವು ವಿದ್ಯಮಾನಗಳು ಶಾಲೆಗಳಲ್ಲಿ ವಿವಿಧ ಕಾರಣಗಳಿಗೆ ನಡೆಯುತ್ತಲೇ ಇರುತ್ತದೆ. ಅಪ್ಪ-ಅಮ್ಮರ ಜಗಳದಲ್ಲಿ ಕೂಸು ಬಡವಾಯಿತು ಎಂಬ ನಾಣ್ಣುಡಿಯಂತೆ ನಮ್ಮ…


ಒಂದಲ್ಲ ಒಂದು ದಿನ ಅಮ್ಮನಲ್ಲಿ ಹೇಳುತ್ತೇನೆ…

ನಿಜಕ್ಕೂ ಅದೊಂದು ಮೈರೋಮಾಂಚನಗೊಳ್ಳುವ ಸನ್ನಿವೇಶ. ಆ ಪುಟಾಣಿ ಹೇಳಿದ ಆ ನೈಜ ಘಟನೆ ಎಲ್ಲರ ಮನಮುಟ್ಟಿತ್ತು.  ಆ  ಘಟನೆ ಮತ್ತು ಬಾಲಕಿ ಹೇಳಿದ ಮಾತುಗಳ ಬಗ್ಗೆ ಚಿಂತನೆ ನಡೆಸಬೇಕಾದ್ದು ಇಂದಿನ ಅನಿವಾರ್ಯತೆಯೂ ಹೌದೆನ್ನಿಸಿತು.




ಹೌದು ಟೀಚರ್ ಮನೆಯಲ್ಲಿ ಕರೆಂಟ್ ಇಲ್ಲ..!

ಆ ಶಿಕ್ಷಕಿ ಸುಮಾರು ನಾಲ್ಕುತಿಂಗಳ ಕಾಲ ಆ ವಿದ್ಯಾರ್ಥಿಗೆ  ನೀಡಿದ ಕ್ಯಾಂಡಲ್ ಬೆಳಕು, ಆ ಹುಡುಗನ ಬಾಳನ್ನೇ ಬೆಳಗಿಸಿತು. ಆದರೆ ಆ ಶಿಕ್ಷಕಿ ವಿದ್ಯಾರ್ಥಿಯ ಕಲಿಕೆಯ ಉದ್ದೇಶಕ್ಕೆ ಕ್ಯಾಂಡಲ್ ಕೊಟ್ಟ ವಿಚಾರ ವಿದ್ಯಾರ್ಥಿ ಮತ್ತು ಆತನ ಮನೆಯವರನ್ನು…



ಸಾರ್.. ನನ್ನಿಂದ ಇವರಿಗೆಲ್ಲಾ ಯಾಕೆ ಕಷ್ಟ…?

ರಂಶೀನಾ ಪ್ರತಿದಿನ ಉಪವಾಸವಿದ್ದುದನ್ನು ಅರಿತಿದ್ದ ಅಲ್ಲಿನ ಶಿಕ್ಷಕ-ಶಿಕ್ಷಕಿಯರು ಆಕೆಯನ್ನು ಅಷ್ಟು ದಿನ ಯಾಕೆ ಮಾತನಾಡಿಸಲೇ ಇಲ್ಲ ? ಎಂಬ ನನ್ನ ಮನಸ್ಸಿನ ಪ್ರಶ್ನೆಗೆ ಈಗಲೂ ಉತ್ತರ ದೊರಕಿಲ್ಲ.


ಜನಸಾಮಾನ್ಯ ನಡೆಯೋದು ಬೇಡ್ವೇ?

ಓ ಅಲ್ಲಿ ಬಲಕ್ಕೆ ತಿರುಗಿ. ಅಲ್ಲೇ ಒಂದು ಬೋರ್ಡು ಕಾಣಿಸುತ್ತದೆ. ಸಿಟಿ ಬ್ಯಾಂಕಿದ್ದು. ಅದರ ಪಕ್ಕದಲ್ಲೇ ಎಡಕ್ಕೆ ತಿರುಗಿ. ಹಾಗೆ ಸರ್ತ ಬನ್ನಿ. ಅಲ್ಲೇ ಇದೆ ನಮ್ಮ ಆಫೀಸು…. ಹೀಗೆ ಸಾಗುತ್ತದೆ ದೂರವಾಣಿಯಲ್ಲಿ ದಾರಿ ಹೇಳುವ ಪರಿ….


ನಾವೂ ಗೆದ್ದಿಲ್ವಾ..? ನಮ್ಗೆಲ್ಲಿ ಸರ್ಟಿಫಿಕೇಟ್..?

ಮೌನೇಶ್ ವಿಶ್ವಕರ್ಮ ಅಧಿಕಾರಿಗಳು ಮೂರುಗಂಟೆಯ ಸುಮಾರಿಗೆ ತಮ್ಮ ಇಲಾಖಾ ವಾಹನವೇರಿ ಸ್ಥಳದಿಂದ ನಿರ್ಗಮಿಸಲು ಮುಂದಾದರು. ಆ ಹೊತ್ತಿಗೆ ಏಕಾಏಕಿ ಓಡಿಹೋದ ಲಕ್ಷ್ಮೀ ಆ ಜೀಪನ್ನು ಅಡ್ಡಗಟ್ಟಿದಳು. ನೋಡಿದವರೆಲ್ಲಾ ನಿಬ್ಬೆರಗು..!