ನಮ್ಮ ಭಾಷೆಸಿರಿತನದಲ್ಲಿ ಮೇಲ್ಮಟ್ಟದಲ್ಲಿದ್ದ ತುಳುನಾಡು, ತುಳು ಭಾಷೆ

ಸಂಗ ಸಾಹಿತ್ಯದ ಕವಿತೆಯೊಂದು ತುಳುನಾಡಿನ ಸಿರಿತನವನ್ನು, ಶೌರ್ಯವನ್ನು ಹೊರಜಗತ್ತಿಗೆ ತೋರಿಸುತ್ತದೆ. ತುಳುನಾಡು ಮತ್ತು ತುಳುವರು ಅಂದು ಸಿರಿವಂತರೇ ಆಗಿದ್ದರು. ಬಿ.ತಮ್ಮಯ್ಯ ಅಂಕಣ: ನಮ್ಮ ಭಾಷೆ www.bantwalnews.com


ತುಳುವಿನ ಹಿರಿಮೆ ಮೆರೆದಂಥ ಕಾಲವದು

ಇಂದು ತುಳು ಮಾತನಾಡಲು ಹಿಂಜರಿಯುವ ಹೊತ್ತಿನಲ್ಲಿ ಹಿಂದೊಂದು ಕಾಲದಲ್ಲಿ ತುಳು ಭಾಷೆ ವೈಭವದಿಂದ ಮೆರೆದಿತ್ತು. ತುಳುವರು ಪ್ರಭಾವಶಾಲಿಯಾಗಿದ್ದರು. ಬಿ.ತಮ್ಮಯ್ಯ ಅಂಕಣ: ನಮ್ಮ ಭಾಷೆ


ಸತ್ತಿರ ಪುತ್ತಿರ ನಾಡು ತುಳುನಾಡು

ಬಿ.ತಮ್ಮಯ್ಯ ಅಂಕಣ: ನಮ್ಮ ಭಾಷೆ www.bantwalnews.com   ಕ್ರಿ.ಪೂ. 3ನೇ ಶತಮಾನದಲ್ಲಿ ಅಶೋಕ ಚಕ್ರವರ್ತಿ ಕಾಲದಲ್ಲಿ ತುಳುನಾಡನ್ನು ಸತ್ಯಪುತ್ರನಾಡು (ಸತ್ತಿರ ಪುತ್ತಿರ ನಾಡು) ಎಂದೇ ಕರೆಯುತ್ತಿದ್ದರು.  ತುಳು ಎಂದರೆ ಹೋರಾಡು, ಎದುರಿಸು ಎಂಬ ಅರ್ಥ ಹಳೇ ಕನ್ನಡದಲ್ಲಿದೆ….


ಶಾಸ್ತ್ರೀಯ ಭಾಷೆಯಾಗುವ ಅರ್ಹತೆ ತುಳುವಿಗಿದೆ

ಬಿ.ತಮ್ಮಯ್ಯ www.bantwalnews.com ಅಂಕಣ: ನಮ್ಮ ಭಾಷೆ ತುಳುವರು ತಮಿಳುನಾಡಿನಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲೆಡೆಎ ಸೈನಿಕರಾಗಿದ್ದರೆಂದು ಸಂಘ ಸಾಹಿತ್ಯದಲ್ಲಿ ವಿವರಿಸಲಾಗಿದೆ. ತುಳುವರು ಸೈನಿಕರಾಗಿ, ರಾಜರ ವಿಶ್ವಾಸಿ ಬೆಂಗಾವಲಿಗರ ಪಡೆಯವರಾಗಿ, ಸೇನಾ ದಂಡನಾಯಕರಾಗಿ ಆಯಕಟ್ಟಿನ ಸ್ಥಾನದಲ್ಲಿ ಅಧಿಕಾರಿಗಳಾಗಿ ಹೆಸರು…


ತುಳುವರ ಹಿರಿಮೆ ತಮಿಳು ಸಾಹಿತ್ಯದಲ್ಲಿ

ಬಿ.ತಮ್ಮಯ್ಯ www.bantwalnews.com ಅಂಕಣ: ನಮ್ಮ ಭಾಷೆ ಪಂಚ ದ್ರಾವಡ ಭಾಷೆಗಳಲ್ಲಿ ಹಿರಿಯ ಭಾಷೆ ತುಳು. ಸುಮಾರು 25ಕ್ಕೂ ಹೆಚ್ಚು ಸಮುದಾಯಗಳ ಸಂಪರ್ಕ ಭಾಷೆ ತುಳು. 12-16ನೇ ಶತಮಾನಗಳ ತುಳು ಲಿಪಿ ತುಳು ಭಾಷೆಯ ಲಿಖಿತ ಕಾವ್ಯಗಳಿಂದ ಮತ್ತು…


ಓಂಕಾರ ಸಂಕೇತಾಕ್ಷರಕ್ಕೂ ತುಳುವಿಗೂ ನಂಟು

ಬಿ.ತಮ್ಮಯ್ಯ www.bantwalnews.com ಅಂಕಣ: ನಮ್ಮ ಭಾಷೆ ತುಳು ಭಾಷೆಯ ಪ್ರಾಚೀನತೆಗೆ ಇನ್ನೂ ಒಂದು ಉದಾಹರಣೆ ಕೊಡಬಹುದು. ಹಿಂದುಗಳು ಮನೆಯ ಬಾಗಿಲಿನಲ್ಲಿ ಮತ್ತು ಬೇರೆ ಬೇರೆ ದೇವರ ರಂಗೋಲಿಗಳನ್ನು ಬರೆಯುವ ಓಂ ಸಂಕೇತವು ತುಳುವಿನಿಂದ ಬಂದುದೆಂದರೆ ಅಚ್ಚರಿ ಆಗದೇ…


ತುಳು ಭಾಷೆಯನ್ನು ತುಳು ಲಿಪಿಯಲ್ಲೇ ಬರೀರಿ

ಕನ್ನಡದಲ್ಲಿ ತುಳುವನ್ನು ಬರೆಯುವುದಕ್ಕಿಂತ ಸ್ವಂತ ಲಿಪಿ ಇದ್ದಾಗ, ಅದರಲ್ಲೇ ಯಾಕೆ ಬರೀಬಾರದು?   ಬಿ.ತಮ್ಮಯ್ಯ www.bantwalnews.com ಅಂಕಣ – ನಮ್ಮ ಭಾಷೆ   ಒಂದು ಭಾಷೆಯನ್ನು ಇನ್ನೊಂದು ಭಾಷೆಯ ಲಿಪಿಯಲ್ಲಿ ಬರೆಯಬಹುದು ಎಂದು ಬುದ್ಧಿಜೀವಿಗಳು ಹೇಳುತ್ತಾರೆ. ಆದರೆ…