ಉರಿಬಿಸಿಲಿನ ಮಧ್ಯೆ ಬಿ.ಸಿ.ರೋಡಲ್ಲಿ ಟ್ರಾಫಿಕ್ ಜಾಮ್
ಒಂದು ಲಾರಿ ರಸ್ತೆ ಮಧ್ಯೆ ಟಯರ್ ಬ್ಲಾಸ್ಟ್ ಆಗಿ ನಿಂತರೆ ಏನು ಮಾಡಬೇಕು? ಅದೂ ಹೆದ್ದಾರಿ ಮಧ್ಯದಲಿ..ಉರಿಬಿಸಿಲಿನ ಜೊತೆಯಲಿ
ಒಂದು ಲಾರಿ ರಸ್ತೆ ಮಧ್ಯೆ ಟಯರ್ ಬ್ಲಾಸ್ಟ್ ಆಗಿ ನಿಂತರೆ ಏನು ಮಾಡಬೇಕು? ಅದೂ ಹೆದ್ದಾರಿ ಮಧ್ಯದಲಿ..ಉರಿಬಿಸಿಲಿನ ಜೊತೆಯಲಿ
ಸಮಾಜದಲ್ಲಿ ಶೋಷಣೆ, ಭ್ರಷ್ಟಾಚಾರ, ಮೂಢನಂಬಿಕೆ, ಅಸ್ಪೃಶ್ಯತೆ ನಿಲ್ಲಬೇಕಾದರೆ ಪ್ರತಿ ಗ್ರಾಮದಲ್ಲೂ ಮಹಾವೀರ ಜಾಗೃತಿ ಜಾಥಾ ನಡೆಯಲಿ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಹೇಳಿದ್ದಾರೆ.
ನ್ಯಾಯಾಲಯ ಇಂದಿಗೂ ತನ್ನದೇ ಆದ ಗೌರವವನ್ನು ಉಳಿಸಿಕೊಂಡಿದೆ. ಪೊಲೀಸರು ಬಂಧಿಸಿದ ತಕ್ಷಣ ಯಾವುದೇ ಆರೋಪದ ಪುರಾವೆ ಇಲ್ಲದೆ ಹಲ್ಲೆ ನಡೆಸುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಡಾ. ಕೆ.ಎಸ್. ಅಮೀರ್ ಅಹ್ಮದ್ ತುಂಬೆ ಅವರು…
ಕನ್ನಡದ ಕಲ್ಹಣ ನೀರ್ಪಾಜೆ ಭೀಮಭಟ್ಟ ಟ್ರಸ್ಟ್ ಮತ್ತು ನೀರ್ಪಾಜೆ ಭೀಮಭಟ್ಟ ಅಭಿಮಾನಿ ಬಳಗ ಬಂಟ್ವಾಳ ಇದರ ವತಿಯಿಂದ ಏ. 12ರಂದು ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆಯುವ ಕನ್ನಡದ ಕಲ್ಹಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲು…