Articles by Harish Mambady

ಶಂಸುಲ್ ಉಲಮಾ ಅನುಸ್ಮರಣೆ, ಧಾರ್ಮಿಕ ಪ್ರವಚನ

ಎಸ್ಕೆಎಸ್ಸೆಸ್ಸೆಫ್ ಸೂರಿಕುಮೇರು-ಮಾಣಿ ಶಾಖೆ ಆಶ್ರಯದಲ್ಲಿ ಸಂಶುಲ್ ಉಲಮಾ ಹಾಗೂ ಅಗಲಿದ ಸಮಸ್ತ ನಾಯಕರ ಅನುಸ್ಮರಣೆ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಸೂರಿಕುಮೇರು ಎಚ್.ಪಿ. ಪೆಟ್ರೋಲ್ ಪಂಪ್ ಬಳಿಯ ಸಂಶುಲ್ ಉಲಮಾ ವೇದಿಕೆಯಲ್ಲಿ ನಡೆಯಿತು. ಸಯ್ಯಿದ್ ಮುಝಮ್ಮಿಲ್ ಅಲಿ…


ಪೆರಾಜೆ ನೇರಳಕಟ್ಟೆಯಲ್ಲಿ ವಾಲಿಬಾಲ್ ಪಂದ್ಯಾಟ

ಪೆರಾಜೆ-ನೇರಳಕಟ್ಟೆಯ ಯುವ ಕೇಸರಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ ನೇರಳಕಟ್ಟೆಯಲ್ಲಿ ಇತ್ತೀಚೆಗೆ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಮಾಣಿ ಯುವಕ ಮಂಡಲ ತಂಡವು ಕೇಸರಿ ಟ್ರೋಫಿ-2017ನ್ನು ಪಡೆದುಕೊಂಡಿತು. ಕಡೇಶ್ವಾಲ್ಯದ ಶ್ರೀ ಲಕ್ಷ್ಮೀ ನರಸಿಂಹ ಗೆಳೆಯರ ಬಳಗ ತಂಡ ದ್ವಿತೀಯ ಹಾಗೂ…


ಮಂಚಿ ಸಾವಿರದ ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳ ಪುನಃ ಪ್ರತಿಷ್ಠೆ, ಬ್ರಹ್ಮ ಕಲಶ

ಪ್ರೊ. ರಾಜಮಣಿ ರಾಮಕುಂಜ ಬಂಟ್ವಾಳ ತಾಲೂಕಿನ ಮಂಚಿ, ಇರಾ, ಬೋಳಂತೂರು- ಈ ಮೂರು ಗ್ರಾಮಗಳಲ್ಲಿ ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳು ನೆಲೆಯಾಗಿದ್ದು, ನಂಬಿದವರಿಗೆ ಇಂಬು ನೀಡಿ ಪಾಲಿಸುವ ಕಾರಣೀಕ ದೈವಗಳಾಗಿರುತ್ತವೆ.


ಬಂಟ್ವಾಳನ್ಯೂಸ್ ನಲ್ಲಿ ಯಕ್ಷಗಾನ ಇಂದು

www.bantwalnews.com ನಲ್ಲಿ ಯಕ್ಷಗಾನ ಇಂದು ಎಲ್ಲೆಲ್ಲಿದೆ ಎಂಬ ಮಾಹಿತಿ. ವಿವರ ಇಲ್ಲಿದೆ. ಶ್ರೀ ಧರ್ಮಸ್ಥಳ ಮೇಳ: ಗಡಿಕಲ್ಲು – ಗಣಪತಿಕಟ್ಟೆಯಲ್ಲಿ ನಾಗೋದ್ಧರಣ, ಸರ್ಪಯಾಗ ಶ್ರೀ ಎಡನೀರು ಮೇಳ: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಲ್ಲಿ ಪ್ರಮೀಳಾರ್ಜುನ ಘೋರಭೀಷಣ, ಬಬ್ರುವಾಹನ…


ಮೂಡನಡುಗೋಡು ಗ್ರಾಮದ ಕುಜ್ಲುಬೆಟ್ಟುವಿನ ಗ್ರಾಮ ದೈವಗಳಿಗೆ ನೇಮೋತ್ಸವ

ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಕುಜ್ಲುಬೆಟ್ಟುವಿನ ಶ್ರೀ ನಾಗಬ್ರಹ್ಮ,ಶ್ರೀ ಅಣ್ಣಪ್ಪ ಪಂಜುರ್ಲಿ,ಶ್ರೀ ಕೊಡಮಣಿತ್ತಾಯ,ವ್ಯಾಘ್ರ ಚಾಮುಂಡಿ,ರಕ್ತೇಶ್ವರಿ,ಸಪರಿವಾರ ದೈವಗಳ ಗ್ರಾಮ ದೈವಸ್ಥಾನದಲ್ಲಿ ವರ್ಷಾವಧಿ ಆಶ್ಲೇಷ ಬಲಿ ಮತ್ತು ನೇಮೋತ್ಸವವು 17 ಶುಕ್ರವಾರ ಮತ್ತು 18 ಶನಿವಾರ ನಡೆಯಲಿದೆ. ಶುಕ್ರವಾರ ಪರನೀರು…


ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಿಗುವ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಎಲ್ಲ ರೀತಿಯಿಂದಲೂ ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸುವ ಬಗ್ಗೆ ಚಿಂತಿಸಬೇಕು ಎಂದು ಎಸ್.ವಿ.ಎಸ್.ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ| ಮಂಜುನಾಥ ಉಡುಪ ಹೇಳಿದರು. ಎಸ್.ವಿ.ಎಸ್.ಪದವಿ ಪೂರ್ವ ಕಾಲೇಜಿನಲ್ಲಿ…


ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಗೆಲುವು

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯಿತಿ ಸ್ಥಾನಕ್ಕೆ ಫೆ.12ರದು ನಡೆದ ಉಪ ಚುನಾವಣೆಯ ಮತ ಎಣಿಕೆ ಬುಧವಾರ ಬಿ.ಸಿ.ರೋಡಿನ ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಾಂತಾ ಪ್ರಮೋದ್ ರಾಜ್ ವಿಜಯಿಯಾಗಿದ್ದಾರೆ. ಅಮ್ಮುಂಜೆ…


ಕೋಟೆಕಾರು ಬಳಿ ಶೂಟೌಟ್ , ಕಾಲಿಯಾ ರಫೀಕ್ ಹತ್ಯೆ

www.bantwalnews.com report ಉಳ್ಳಾಲ ಸಮೀಪ ಕೋಟೆಕಾರು ಎಂಬಲ್ಲಿ ಹಲವು ಪ್ರಕರಣಗಳಿಗೆ ಬೇಕಾಗಿದ್ದ ಆರೋಪಿ ಉಪ್ಪಳದ ಕಾಲಿಯಾ ರಫೀಕ್ (35) ಎಂಬಾತನನ್ನು ತಂಡವೊಂದು ಬರ್ಬರವಾಗಿ ಕೊಲೆ ನಡೆಸಿದೆ.


ಬಂಟ್ವಾಳನ್ಯೂಸ್ ನಲ್ಲಿ ಯಕ್ಷಗಾನ ಮಾಹಿತಿ

www.bantwalnews.com ನಲ್ಲಿ ಯಕ್ಷಗಾನ ಇಂದು ಎಲ್ಲೆಲ್ಲಿದೆ ಎಂಬ ಮಾಹಿತಿ. ವಿವರ ಇಲ್ಲಿದೆ.   ಶ್ರೀ ಧರ್ಮಸ್ಥಳ ಮೇಳ: ಕೊಪ್ಪ-ಹುಲ್ಮಕ್ಕಿಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಶ್ರೀ ಎಡನೀರು ಮೇಳ: ಇಂದಾರು ಬೆಳ್ಮ್ಣ ನಲ್ಲಿ ತ್ರಿಜನ್ಮ ಮೋಕ್ಷ ಶ್ರೀ ಸಾಲಿಗ್ರಾಮ…


ವಿಠಲ ಪ್ರೌಢಶಾಲೆಯಲ್ಲಿ ದತ್ತಿ ಉಪನ್ಯಾಸ

ಬಂಟ್ವಾಳ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಟ್ಲದ ವಿಠಲ ಪ್ರೌಢಶಾಲೆಯಲ್ಲಿ ಕೂಡೂರು ಕೃಷ್ಣ ಭಟ್ ದತ್ತಿ ಕಾರ್ಯಕ್ರಮದ ಪ್ರಯುಕ್ತ ಸಾಮಾಜಿಕ ಪ್ರಗತಿಯಲ್ಲಿ ಸಾಹಿತ್ಯ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ಮಂಗಳವಾರ ನಡೆಯಿತು. ತುಂಬೆ ಕಾಲೇಜಿನ ಉಪನ್ಯಾಸಕ ಅಬ್ದುಲ್…