Articles by Harish Mambady

ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ

www.bantwalnews.com ವರದಿ ಇಪ್ಪತ್ತೈದು ವರ್ಷಗಳ ಹಿಂದೆ ರಿಟೈರ್ ಆದ ಮೇಸ್ಟ್ರನ್ನು ಮರೆಯುವವರೇ ಜಾಸ್ತಿ. ಆದರೆ ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಈ ಸರಳ ಸಮಾರಂಭ ಏರ್ಪಡಿಸಿರುವುದು ಎಲ್ಲರಿಗೂ ಮಾದರಿ. www.bantwalnews.com ಬಳಗದಿಂದಲೂ ಕಾರ್ಯಕ್ರಮ ಆಯೋಜಕರಿಗೆ ಅಭಿನಂದನೆ.




ಜನಸಾಮಾನ್ಯರ ಬದುಕಿನ ಪುಟಗಳ ತೆರೆಯುವ ಗ್ಯಾಲರಿ

ಸಂಚಯಗಿರಿಯ ಆದರ್ಶ ದಂಪತಿಗೆ ತುಳುಬದುಕು ಸಾರುವ ವಸ್ತುಗಳ ರಕ್ಷಣೆಯೇ ಗುರಿ ರಾಷ್ಟ್ರದ ಗಮನ ಸೆಳೆದಿದೆ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ, ತುಳು ಬದುಕು ವಸ್ತು ಸಂಗ್ರಹಾಲಯ, ಆರ್ಟ್ ಗ್ಯಾಲರಿ ಮುಂದಿನ ವರ್ಷ ಲೋಕಾರ್ಪಣೆಯಾಗಲಿದೆ ತುಳು ಲೈಬ್ರರಿ, ನಾಣ್ಯಶಾಸ್ತ್ರ…



ಕಲ್ಲಡ್ಕ ಮಕ್ಕಳ ಸಾಹಸ ವೈಭವ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವೈಶಿಷ್ಟ್ಯವೆಂದರೆ ವಿದ್ಯಾರ್ಥಿಕೇಂದ್ರಿತ ಶಿಕ್ಷಣ. ಬಡ, ಹಿಂದುಳಿದ ಮಕ್ಕಳಿಗೆ ಊಟ, ವಿದ್ಯಾಭ್ಯಾಸದ ಜೊತೆಗೆ ನೆಲದ ಮಹತ್ವ ವಿವರಿಸುವ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಕ್ರೀಡೋತ್ಸವ ದೇಶದ ಗಮನ ಸೆಳೆದಿದೆ.


ಇಲ್ಲದ ನೀರನ್ನು ಕೊಂಡೊಯ್ಯುವ ಮುನ್ನ…

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕುರಿತ ರಾಜಕೀಯ ದ್ವೇಷ, ವಿವಾದಗಳು ಏನೇ ಇದ್ದರೂ ಅವರು ಕಾವೇರಿ ನೀರಿಗಾಗಿ ಹೋರಾಡಿದ ಪರಿ ಅದ್ಭುತ. ಅಂಥ ಎಳ್ಳಷ್ಟು ಹಠ ನಮ್ಮ ರಾಜಕಾರಣಿಗಳಿಗಿದ್ದರೆ ಇಂದು ಎತ್ತಿನಹೊಳೆ ಯೋಜನೆ ಅಡ್ರಸ್ಸೇ ಇರುತ್ತಿರಲಿಲ್ಲ


ಹೀಗೇ ಇರುತ್ತಾ ಅಥವಾ ಬದಲಾಗುತ್ತಾ?

ಕಳೆದ ಒಂದು ತಿಂಗಳಿಂದ ಬಂಟ್ವಾಳ ಬದಲಾವಣೆ ಕಾಣುತ್ತಿದೆ. ಸಚಿವರು ಹೊಸ ಯೋಜನೆ ಪ್ರಕಟಿಸಿದರೆ, ಜಿಲ್ಲಾಧಿಕಾರಿ ಎರಡು ಮೀಟಿಂಗ್ ನಡೆಸಿ ಹೋಗಿದ್ದಾರೆ. ಜೊತೆಗೆ ಬೆಟ್ಟದಷ್ಟು ಸಮಸ್ಯೆಗಳು ಸಾಲಾಗಿ ನಿಂತಿವೆ.