ಸೆಲ್ಫೀ DANGER !!
bantwalnews.com ದೂರದಲ್ಲಿ ರೈಲಿನ ಸಿಳ್ಳೆ ಕೇಳಿಸುತ್ತಿತ್ತು. ಹುಡುಗರ ದೊಡ್ಡ ಗುಂಪೊಂದು ಕೇಕೆ ಹಾಕುತ್ತಾ ಗುಡ್ಡದ ಪಕ್ಕ ಬಂತು. ನೋಡಲು ಹತ್ತಿರವಿದ್ದಂತೆ ಕಂಡರೂ ದೂರದಲ್ಲಿ ರೈಲ್ವೇ ಟ್ರ್ಯಾಕು, ಹಸಿರು ಸಿರಿಯನ್ನು ಸೀಳಿಕೊಂಡು ಬರುವ ರೈಲಿನ ನೋಟ, ಬಂಡೆಗಲ್ಲಿನಲ್ಲಿ ನಿಂತರೆ…
bantwalnews.com ದೂರದಲ್ಲಿ ರೈಲಿನ ಸಿಳ್ಳೆ ಕೇಳಿಸುತ್ತಿತ್ತು. ಹುಡುಗರ ದೊಡ್ಡ ಗುಂಪೊಂದು ಕೇಕೆ ಹಾಕುತ್ತಾ ಗುಡ್ಡದ ಪಕ್ಕ ಬಂತು. ನೋಡಲು ಹತ್ತಿರವಿದ್ದಂತೆ ಕಂಡರೂ ದೂರದಲ್ಲಿ ರೈಲ್ವೇ ಟ್ರ್ಯಾಕು, ಹಸಿರು ಸಿರಿಯನ್ನು ಸೀಳಿಕೊಂಡು ಬರುವ ರೈಲಿನ ನೋಟ, ಬಂಡೆಗಲ್ಲಿನಲ್ಲಿ ನಿಂತರೆ…
477.61 ಎಕರೆ ಜಮೀನು ಮುಳುಗಡೆ ಎನ್ನುವ ಅಧಿಕಾರಿಗಳು ಜಮೀನು ಲೆಕ್ಕವೇ ಬೇರೆ, ಸರಿಯಾದ ಸರ್ವೇ ನಡೆದಿಲ್ಲ ಎನ್ನುವ ರೈತರು ಎಲ್ಲರಿಗೂ ಪರಿಹಾರ ಕೊಡದೆ ಅಣೆಕಟ್ಟು ಎತ್ತರಿಸಿದ್ದಕ್ಕೆ ಆಕ್ಷೇಪ ಹೈಕೋರ್ಟ್ ಮೊರೆ ಹೋಗಲಿದ್ದಾರೆ ಸಂತ್ರಸ್ತ ರೈತರು ಪ್ಲ್ಯಾನ್ ಮಾಡುವಾಗಲೇ…
www.bantwalnews.com ವರದಿ ಇಪ್ಪತ್ತೈದು ವರ್ಷಗಳ ಹಿಂದೆ ರಿಟೈರ್ ಆದ ಮೇಸ್ಟ್ರನ್ನು ಮರೆಯುವವರೇ ಜಾಸ್ತಿ. ಆದರೆ ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಈ ಸರಳ ಸಮಾರಂಭ ಏರ್ಪಡಿಸಿರುವುದು ಎಲ್ಲರಿಗೂ ಮಾದರಿ. www.bantwalnews.com ಬಳಗದಿಂದಲೂ ಕಾರ್ಯಕ್ರಮ ಆಯೋಜಕರಿಗೆ ಅಭಿನಂದನೆ.
ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಂದರೆ ಜನರಿಗೆ ಅಸಡ್ಡೆಯೋ, ಅಥವಾ ಸಭೆ, ಸಮಾರಂಭ, ಉತ್ಸವ ಆಯೋಜನೆಯ ಪೂರ್ವಸಿದ್ಧತೆಯ ಕೊರತೆಯೋ?
ಜನವರಿ 12ರಂದು ಚುನಾವಣೆ, 14ರಂದು ಮತ ಎಣಿಕೆ
ಸಂಚಯಗಿರಿಯ ಆದರ್ಶ ದಂಪತಿಗೆ ತುಳುಬದುಕು ಸಾರುವ ವಸ್ತುಗಳ ರಕ್ಷಣೆಯೇ ಗುರಿ ರಾಷ್ಟ್ರದ ಗಮನ ಸೆಳೆದಿದೆ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ, ತುಳು ಬದುಕು ವಸ್ತು ಸಂಗ್ರಹಾಲಯ, ಆರ್ಟ್ ಗ್ಯಾಲರಿ ಮುಂದಿನ ವರ್ಷ ಲೋಕಾರ್ಪಣೆಯಾಗಲಿದೆ ತುಳು ಲೈಬ್ರರಿ, ನಾಣ್ಯಶಾಸ್ತ್ರ…
ಬಿ.ಸಿ.ರೋಡ್ ಫ್ಲೈಓವರ್ ನಿರ್ಮಾಣ ಸಂದರ್ಭ ಯಾರೂ ಜನರಿಗೆ ಇದು ಬೇಕೇ ಎಂದು ಕೇಳಲಿಲ್ಲ. ಕಟ್ಟಿಯೇಬಿಟ್ಟರು. ಇದೀಗ ಫ್ಲೈಓವರ್ ಕೂಡ ಮೃತ್ಯುಸ್ವರೂಪಿಯಾಗಿದೆ.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವೈಶಿಷ್ಟ್ಯವೆಂದರೆ ವಿದ್ಯಾರ್ಥಿಕೇಂದ್ರಿತ ಶಿಕ್ಷಣ. ಬಡ, ಹಿಂದುಳಿದ ಮಕ್ಕಳಿಗೆ ಊಟ, ವಿದ್ಯಾಭ್ಯಾಸದ ಜೊತೆಗೆ ನೆಲದ ಮಹತ್ವ ವಿವರಿಸುವ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಕ್ರೀಡೋತ್ಸವ ದೇಶದ ಗಮನ ಸೆಳೆದಿದೆ.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕುರಿತ ರಾಜಕೀಯ ದ್ವೇಷ, ವಿವಾದಗಳು ಏನೇ ಇದ್ದರೂ ಅವರು ಕಾವೇರಿ ನೀರಿಗಾಗಿ ಹೋರಾಡಿದ ಪರಿ ಅದ್ಭುತ. ಅಂಥ ಎಳ್ಳಷ್ಟು ಹಠ ನಮ್ಮ ರಾಜಕಾರಣಿಗಳಿಗಿದ್ದರೆ ಇಂದು ಎತ್ತಿನಹೊಳೆ ಯೋಜನೆ ಅಡ್ರಸ್ಸೇ ಇರುತ್ತಿರಲಿಲ್ಲ
ಕಳೆದ ಒಂದು ತಿಂಗಳಿಂದ ಬಂಟ್ವಾಳ ಬದಲಾವಣೆ ಕಾಣುತ್ತಿದೆ. ಸಚಿವರು ಹೊಸ ಯೋಜನೆ ಪ್ರಕಟಿಸಿದರೆ, ಜಿಲ್ಲಾಧಿಕಾರಿ ಎರಡು ಮೀಟಿಂಗ್ ನಡೆಸಿ ಹೋಗಿದ್ದಾರೆ. ಜೊತೆಗೆ ಬೆಟ್ಟದಷ್ಟು ಸಮಸ್ಯೆಗಳು ಸಾಲಾಗಿ ನಿಂತಿವೆ.