ಬಂಟ್ವಾಳ: ಬಂಟ್ವಾಳ ವಿದ್ಯಾಗಿರಿಯ ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದೊರಕಿದೆ.,119 ವಿದ್ಯಾರ್ಥಿಗಳು ಹಾಜರಾಗಿದ್ದು, 68 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 48 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ಶಾಲೆಯು ಶೇಕಡಾ 100 ಫಲಿತಾಂಶವನ್ನು ಪಡೆದುಕೊಂಡಿದೆ.
ಪ್ರತ್ಯೂಷ್ ಜೆ ಎಮ್ 617,
ರೋಹನ್ ಎಚ್ ಎಸ್ 612,
ಅನನ್ಯ ಪಿ ಭಟ್, ಅನುಷ್ಕ ಶೆಟ್ಟಿ 611, ಮೇಧಶ್ರೀ, ತನಿಶ್ ಆರ್ ಶೆಟ್ಟಿಗಾರ್ 610, ಭೂಮಿಕಾ ಎಸ್ ಶೆಟ್ಟಿ 609, ದಿವಿತ್, ಶಾನ್ವಿ ಆರ್ ಸುವರ್ಣ 608, ಅನುಕ್ತ ಕೆ, ನಮನ್ ಪ್ರಭು, ಶ್ರೀಯ ಪ್ರಭು ಯು 603, ಪ್ರಥ್ವಿನ್, ಆಯಿಷತುಲ್ ಅಸ್ಮಿನಾ 602, ತನ್ಮಯಿ ಡಿ ಪೂಜಾರಿ 600, ಝೀಬಾ ಮರಿಯಂ ಫಾತಿಮಾ 597, ಕೆ ಶ್ರೀಶ ವೈ ಆಚಾರ್ಯ, ರಿತ್ವಿಕ್ ಮನೋಜ್ 595, ಮೇಘನಾ 594 ಅಂಕ ಪಡೆದ್ದಿದಾರೆ.
| ದ್ವಿತೀಯ ಪಿಯುಸಿ: ಸರಕಾರಿ ಕಾಲೇಜುಗಳ ಸಾಧಕರಿಗೆ ಸನ್ಮಾನ (more…)