ಬಂಟ್ವಾಳ

SSLC RESULT 2026: ಶೇ.100 ಫಲಿತಾಂಶ ದಾಖಲಿಸಿದ ಬಾಲವಿಕಾಸ, ರಾಜ್ಯಕ್ಕೆ 6 ನೇ ರ್‍ಯಾಂಕ್

ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 620 ಅಂಕಗಳನ್ನು ಪಡೆದ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಪೂರ್ವಿ ಎ ಭಾರಧ್ವಾಜ್ ಬಂಟ್ವಾಳ ತಾಲೂಕಿಗೆ ಪ್ರಥಮ ರ್‍ಯಾಂಕ್ , ರಾಜ್ಯಕ್ಕೆ 6 ನೇ ರ್‍ಯಾಂಕ್  ಪಡೆದಿದ್ದಾರೆ.

ಶಾಲೆಯ ಒಟ್ಟು 79 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 48 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.100 ಗುಣಮಟ್ಟದ ಫಲಿತಾಂಶವನ್ನು ದಾಖಲಿಸಿದ್ದಾರೆ. ಪೂರ್ವಿ ಎ ಭಾರಧ್ವಜ್ 620 (99.2 ಶೇ) ಪ್ರಥಮ ಸ್ಥಾನ, ಸಂಜನಾ ಎಸ್ ಭಟ್ 614 ( 98.24 ಶೇ) ದ್ವಿತೀಯ ಸ್ಥಾನ ಹಾಗೂ ಅಂಶಿಕ ಎಸ್ ಕೆ – 613 ( 98.08 ಶೇ) ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಪ್ರಗತಿ ಆರ್ ಸಾಲ್ಯಾನ್ 612 (97.92 ಶೇ), ಲಿಖಿತ್ ಕುಮಾರ್ ಎಲ್ 611 ( 97.76 ಶೇ), ಹಂಶಿಕಾ ಎಸ್ ಡಿ ಪೂಜಾರಿ 608 ( 97.28 ಶೇ), ಸ್ತುತಿ  606 ( 96.96 ಶೇ), ಅಭಿಜ್ಞಾ ಎಸ್ ಶೆಟ್ಟಿ 604 ( 96.64 ಶೇ), ಸಾನ್ವಿ ರೈ603 (96.48 ಶೇ), ಎಂ. ಆದಿತ್ಯ ಶೆಟ್ಟಿ 602 (96.32 ಶೇ), ಸಮನ್ವಿ ಎಸ್ ಶೆಟ್ಟಿ  602 (96.32 ಶೇ) ನಿಧಿಶ 598 (95.68 ಶೇ) ಕೃತಿಕಾ ಎನ್ , 597 ( 95.52 ಶೇ),  ಪ್ರಣವ್ಯ 597 ( 95.52 ಶೇ) ಸಿಂಚನ್ 596 ( 95.36 ಶೇ) ಆಯಿಷಾ ರಿಫಾ 596 ( 95.36 ಶೇ) ಸಮೃದ್ಧಿ ರೈ 595 ( 95.2 ಶೇ), ಒಲಿಶ ನೊರೋನ್ಹ 594 ( 95.04 ಶೇ)

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.