

OPTIC WORLD
ಭಾರತೀಯ ಜನತಾ ಪಾರ್ಟಿ ಬಿ.ಮೂಡ ಶಕ್ತಿಕೇಂದ್ರದ ಅಭ್ಯಾಸ ವರ್ಗಕ್ಕೆ ಹಿರಿಯ ಕಾರ್ಯಕರ್ತರಾದ ಗೋಪಾಲ ಸುವರ್ಣ, ರಮೇಶ್ ಶೆಣೈ, ಮಹಾಬಲ ಶೆಟ್ಟಿ, ಪ್ರಭಾಕರ್ ಪ್ರಭು, ಹಾಗೂ ಶ್ರೀಕಾಂತ್ ಶೆಟ್ಟಿ ಚಾಲನೆ ನೀಡಿದರು.

ಪ್ರಮುಖರಾದ ಸುಲೋಚನಾ ಜಿ ಕೆ ಭಟ್ , ಪೂಜಾ ಪೈ , ಯತೀಶ್ ಅರ್ವರ್ ಪ್ರಶಿಕ್ಷಣ ವರ್ಗದ ಅವಧಿಗಳನ್ನು ನಡೆಸಿಕೊಟ್ಟರು. ಸಂದೇಶ್ ಶೆಟ್ಟಿ ಅರೆಬೆಟ್ಟು ಸಮಾರೋಪ ನಡೆಸಿಕೊಟ್ಟರು, ಪ್ರಮುಖರಾದ ದಿನೇಶ್ ಭಂಡಾರಿ, ಗೋವಿಂದ ಪ್ರಭು, ಸುರೇಶ್ ಕುಲಾಲ್ ಬಂಟ್ವಾಳ,ಸುರೇಶ್ ಕುಮಾರ್ ಕೈಕಂಬ, ಹರಿಪ್ರಸಾದ್ ಭಂಡಾರಿಬೆಟ್ಟು ಉಪಸ್ಥಿತರಿದ್ದರು.


Be the first to comment on "ಬಿ.ಸಿ.ರೋಡ್: ಬಿಜೆಪಿ ಬಿಮೂಡ ಶಕ್ತಿಕೇಂದ್ರ ಅಭ್ಯಾಸವರ್ಗ"