ATTENTION PASSENGERS: ಮುರ್ಡೇಶ್ವರ –ಬೆಂಗಳೂರು ರೈಲು ಪ್ರಯಾಣಿಕರ ತುರ್ತು ಗಮನಕ್ಕೆ

ದಕ್ಷಿಣ ಕನ್ನಡ ಜಿಲ್ಲಾ ರೈಲ್ವೆ ಬಳಕೆದಾರರು ಸಮಿತಿ ನೀಡಿರುವ ಮಾಹಿತಿ ಇದು.

ಮುರುಡೇಶ್ವರ-ಬೆಂಗಳೂರು ರೈಲಿನಲ್ಲಿ ಇಂದು(21.06.2025) ಬೆಂಗಳೂರು ಕಡೆಗೆ ಪ್ರಯಾಣಿಮಿಸುವ ಪ್ರಯಾಣಿಕರು ದಯವಿಟ್ಟು ಗಮನಿಸಿ!

ರೈಲು ಸಂಖ್ಯೆ 16585 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ಇನ್ನೂ ಮುರುಡೇಶ್ವರ ತಲುಪಿಲ್ಲ ಮತ್ತು ಪ್ರಸ್ತುತ ಬೈಂದೂರು ಸಮೀಪಿಸುತ್ತಿದೆ. ಇದು 21.06.2025 ರಂದು ಸಂಜೆ 7:54 ರ ಸುಮಾರಿಗೆ ಮುರುಡೇಶ್ವರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ, ಪ್ರಸ್ತುತ ಮುರುಡೇಶ್ವರದಿಂದ ಸಂಜೆ 6:25ಕ್ಕೆ ಹೊರಡಲು ಮರು ನಿಗದಿಯಾಗಿದ್ದ ರೈಲು ಸಂಖ್ಯೆ 16586 ಮುರುಡೇಶ್ವರ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ಬಹಳ ವಿಳಂಬವಾಗಲಿದೆ.

ಈಗಿನ ಸ್ಥಿತಿಯಲ್ಲಿ ಸಂಜೆ 6:25 ಕ್ಕೆ ಹೊರಡುವುದು ಸಾಧ್ಯವಿಲ್ಲ.

ಕೊಂಕಣ ರೈಲ್ವೆ ಅಥವಾ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು ಇನ್ನೂ ಯಾವುದೇ ಪರಿಷ್ಕೃತ ಸಮಯವನ್ನು ಘೋಷಿಸಿಲ್ಲ.

ಇಂದು (21.06.2025) ರೈಲು ಸಂಖ್ಯೆ 16586 ಬೆಂಗಳೂರು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ದಯವಿಟ್ಟು ತಾವು ಪ್ರಯಾಣಿಸುವ ರೈಲು ನಿಲ್ದಾಣಗಳನ್ನು ತಡವಾಗಿ ತಲುಪಿ. ಅಥವ ಈ ಕೆಳಗಿನಂತೆ ಮಾಡಿ:

  1. ನೀವು ರೈಲಿನ ನಿರ್ಗಮನ ಸಮಯವನ್ನು ಸ್ಟೇಷನ್ ಮಾಸ್ಟರ್ ಅಥವಾ ನಿಲ್ದಾಣದಲ್ಲಿನ ಸಂಬಂಧಪಟ್ಟ ಸಿಬ್ಬಂದಿಯೊಂದಿಗೆ ದೃಢೀಕರಿಸಬಹುದು.
  2. ರೈಲಿನ ಲೈವ್ ಲೋಕೆಶನ್ ಮತ್ತು ಹೆಚ್ಚಿನ ಮಾಹಿತಿಯನ್ನು ಭಾರತೀಯ ರೈಲ್ವೆಯ ಅಧಿಕೃತ ಅಪ್ಲಿಕೇಶನ್ ವೆಬ್‌ಸೈಟ್ “ಎನ್.ಟಿ.ಇ.ಎಸ್” ಮೂಲಕ ಅಥವ “ವೇರ್ ಇಸ್ ಮೈ ಟ್ರೈನ್” ಮೂಲಕ ಟ್ರ್ಯಾಕ್ ಮಾಡಿ.
  3. ದಯವಿಟ್ಟು ಇಂದು (21.06.2025) ರೈಲು ಸಂಖ್ಯೆ 16586 ರಲ್ಲಿ ಪ್ರಯಾಣಿಸುವ ಪ್ರಯಾಣಿಕರೊಂದಿಗೆ ಈ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಿ.
  4.  ತುರ್ತು ಸಂದರ್ಭದಲ್ಲಿ, @RailwaySeva ಗೆ ಟ್ವೀಟ್ ಮಾಡಿ ಅಥವಾ 139 ಅನ್ನು ಡಯಲ್ ಮಾಡಿ.
  5. ಹೆಚ್ಚಿನ ಮಾಹಿತಿಗಳಿಗೆ, ವಾಟ್ಸಾಪಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರೈಲ್ವೆ ಬಳಕೆದಾರರು ಸಮಿತಿಯ ವಾಟ್ಸಾಪ್ ಚ್ಯಾನಲ್ ಅನ್ನು ಅನುಸರಿಸಿ:  https://whatsapp.com/channel/0029VafanHE1dAw1Qs4OLx1B

Delay Update & Travel Advisory – 21.06.2025 📢

Train No. 16585 SMVT Bengaluru – Murudeshwar Express is yet to reach Murudeshwar and is currently approaching Bijoor.
It is expected to arrive Murudeshwar around 7:54 PM on 21.06.2025.

As a result, Train No. 16586 Murudeshwar – SMVT Bengaluru Express, which is currently rescheduled to depart Murudeshwar at 6:25 PM, will be significantly delayed.
🕒 Departure at 6:25 PM is not possible under the current circumstances.

🚫 No revised timing has been announced yet by Konkan Railway or the concerned railway authorities.

🔔 Passengers travelling in Train No. 16586 today (21.06.2025) are kindly advised to reach their boarding stations late and avoid arriving early.
You may also confirm the latest departure timings with the Station Master or concerned staff at the station.

📲 Track the live location and latest updates via:
🔹 NTES app / website (Indian Railways)
🔹 Where is My Train app (private)

📤 Please share this important information with passengers travelling in Train No. 16586 today (21.06.2025).

📞 In case of emergency, tweet to @RailwaySeva or dial 139.

👉 Please keep following us on this WhatsApp channel for more real-time updates.
https://whatsapp.com/channel/0029VafanHE1dAw1Qs4OLx1B

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ATTENTION PASSENGERS: ಮುರ್ಡೇಶ್ವರ –ಬೆಂಗಳೂರು ರೈಲು ಪ್ರಯಾಣಿಕರ ತುರ್ತು ಗಮನಕ್ಕೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*