ಬಂಟ್ವಾಳ: ತುರ್ತು ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಮಂಗಳವಾರ, ಸೆ. 3ರಂದು ಬೆಳಿಗ್ಗೆ 10ರಿಂದ ಸಂಜೆ 4ಗಂಟೆಯವರೆಗೆ 110/33/11 ಕೆವಿ ಬಂಟ್ವಾಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ ತುಂಬೆ ಮತ್ತು ಸಜಿಪಮುನ್ನೂರು ವಾಟರ್ ಸಪ್ಪೆ ಪೀಡರ್, 33ಕೆವಿ ವಿದ್ಯುತ್ ಫೀಡರ್ ಹಾಗೂ 11 ಕೆವಿ ಫೀಡರ್‌ಗಳಿಂದ ಹೊರಡುವ ಬಿ.ಸಿ ರೋಡ್ ನಗರ, ತುಂಬೆ, ಕಳ್ಳಿಗೆ, ಮದು, ಮೇರಮಜಲು, ಸಜಿಪ ಹಾಗೂ ಬೋಳಿಯಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಿದ್ಯುತ್ ಪೂರೈಕೆ: ಸೆ.3ರಂದು ಈ ಭಾಗಗಳಲ್ಲಿ ವ್ಯತ್ಯಯ"