ಬಂಟ್ವಾಳ: ವಿಶ್ವಕಪ್ ಕ್ರಿಕೆಟ್ ನಲ್ಲಿ ಸೆಮಿಫೈನಲ್ಸ್ ಅನ್ನು ಜಯಗಳಿಸಿ, ಭಾರತ ಫೈನಲ್ಸ್ ನತ್ತ ಮುನ್ನುಗ್ಗಿದ್ದು, ಈ ಸಂತಸದ ಕ್ಷಣದಲ್ಲಿ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ಭದ್ರಾ ಹೋಂ ಅಪ್ಲೈಯನ್ಸಸ್ ಗ್ರಾಹಕರಿಗೆ ‘ವಿಜಯೀಭವ’ ಹೆಸರಲ್ಲಿ ಭರ್ಜರಿ ಆಫರ್ ನೀಡಿದೆ.
ಜಾಹೀರಾತು
ಗ್ರಾಹಕರು 32 ಇಂಚು ಮೇಲ್ಪಟ್ಟು ಖರೀದಿಸುವ ಟಿ.ವಿ.ಗಳಿಗೆ ಖರೀದಿಯ ಸಂದರ್ಭ ಹೇಗೂ ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ, ಜತೆಗೆ ಭದ್ರಾ ವಾರ್ಷಿಕೋತ್ಸವದ ಆಕರ್ಷಕ ಬಹುಮಾನಗಳು ಇರುತ್ತವೆ. ವಿಶ್ವಕಪ್ ಫೈನಲ್ ಪಂದ್ಯಾಟವನ್ನೂ ಭಾರತ ಗೆದ್ದರೆ, ನವೆಂಬರ್ 16ರಿಂದ 19ರವರೆಗೆ ಯಾರೆಲ್ಲಾ ಎಲ್.ಇ.ಡಿ. ಟಿವಿಯನ್ನು ಭದ್ರಾದಲ್ಲಿ ಖರೀದಿ ಮಾಡುತ್ತಾರೋ ಅವರಿಗೆಲ್ಲಾ ಎಕ್ಸ್ ಟ್ರಾ ಆಫರ್ ನೀಡಲಾಗುತ್ತದೆ. ವಿಶ್ವಕಪ್ ವಿಜಯದ ಖುಷಿಗಾಗಿ 1500 ರೂಗಳ ಎಕ್ಸ್ಟ್ರಾ ಕ್ಯಾಷ್ ಬ್ಯಾಕ್ ನೀಡಲಾಗುತ್ತದೆ ಎಂದು ಭದ್ರಾದ ಪ್ರವರ್ತಕ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ. ವಿಶ್ವಕಪ್ ಗೆಲ್ಲುವ ಖುಷಿಗಾಗಿ ಇದು ನಮ್ಮ ಕೊಡುಗೆ ಹಾಗೂ ಸಂಭ್ರಮಾಚರಣೆಯಾಗಿದೆ ಎಂದು ಹೇಳಿರುವ ಅವರು ಈ ಮೂಲಕ ಗ್ರಾಹಕರ ಖರೀದಿ ಖುಷಿಯ ಜೊತೆಗೆ ನಾವೂ ವಿಶ್ವಕಪ್ ಗೆಲುವಿನ ಹಾರೈಕೆಯಲ್ಲಿರುತ್ತೇವೆ ಎಂದಿದ್ದಾರೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ವಿಶ್ವಕಪ್ ಗೆದ್ರೆ, ಎಕ್ಸ್ ಟ್ರಾ 1500 ಕ್ಯಾಷ್ ಬ್ಯಾಕ್: ಇಂದಿನಿಂದ ನಾಲ್ಕು ದಿನದ ಎಲ್.ಇ.ಡಿ. ಟಿವಿ ಖರೀದಿದಾರರಿಗೆ ಬಂಪರ್ ಅವಕಾಶ"
Be the first to comment on "ವಿಶ್ವಕಪ್ ಗೆದ್ರೆ, ಎಕ್ಸ್ ಟ್ರಾ 1500 ಕ್ಯಾಷ್ ಬ್ಯಾಕ್: ಇಂದಿನಿಂದ ನಾಲ್ಕು ದಿನದ ಎಲ್.ಇ.ಡಿ. ಟಿವಿ ಖರೀದಿದಾರರಿಗೆ ಬಂಪರ್ ಅವಕಾಶ"