ಜಿಲ್ಲಾ ಸುದ್ದಿ

ಅಕ್ಟೋಬರ್ 15ರಂದು ಅಂತರ್ಜಿಲ್ಲಾ ರಾಪಿಡ್ ಚೆಸ್ ಪಂದ್ಯಾಕೂಟ

ಉಬಾರ್ ಚೆಸ್ ಅಕಾಡಮಿ, ಉಪ್ಪಿನಂಗಡಿ ವತಿಯಿಂದ ಅಕ್ಟೋಬರ್ 15ರಂದು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಸಹಯೋಗ ಮತ್ತು ಡಿಕೆಸಿಎ(ರಿ) ಸಹಯೋಗದೊಂದಿಗೆ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯದಲ್ಲಿ ಅಂತರ್ಜಿಲ್ಲಾ ರಾಪಿಡ್ ಚೆಸ್ ಪಂದ್ಯಾಕೂಟ ಉಬಾರ್ ಚೆಸ್ ಟ್ರೋಫಿ ಕ್ರೀಡಾಕೂಟ ನಡೆಯಲಿದೆ ಎಂದು ಜಗನ್ನಾಥ ಅಡಪ ತಿಳಿಸಿದ್ದಾರೆ.

ಜಾಹೀರಾತು

ಚೆಸ್ ಕೂಟ 8, 10, 12, 15 ಮತ್ತು 16 ವರ್ಷದೊಳಗಿನ ಹುಡುಗ, ಹುಡುಗಿಯರಿಗೆ 15 ಟ್ರೋಫಿಗಳಿಗಾಗಿ ನಡೆಯಲಿದೆ. ಕಿರಿಯ ಆಟಗಾರರಿಗೂ ಟ್ರೋಫಿ ಇರಲಿದೆ. ಓಪನ್ ವಿಭಾಗದಲ್ಲಿ 4 ಸಾವಿರ ರೂ, 3, 2, 1 ಸಾವಿರ ರೂಗಳು ಪ್ರಥಮ ನಾಲ್ಕು ಸ್ಥಾನಿಗಳಿಗಿದ್ದರೆ, ಐದು, ಆರು, ಏಳನೇ ಸ್ಥಾನಿಗಳಿಗೆ 800 ರೂ, 750 ರೂ, 600 ರೂ ಬಹುಮಾನವಿರಲಿದೆ. ಅಲ್ಲದೆ, ಬೆಸ್ಟ್ ಮಹಿಳೆ, ಬೆಸ್ಟ್ ಹಿರಿಯ ಕ್ರೀಡಾಪಟುಗಳಿಗೂ ನಗದು ಬಹುಮಾನವಿರಲಿದೆ. ಪ್ರವೇಶಶುಲ್ಕ (ಮುಕ್ತ ವಿಭಾಗಕ್ಕೆ 650 ರೂ ಮತ್ತು 16ರೊಳಗಿನ ಇತರ ವಿಭಾಗಗಳಿಗೆ 550 ರೂಗಳನ್ನು ವಿಧಿಸಲಾಗಿದೆ. ಅಕ್ಟೋಬರ್ 13ರೊಳಗೆ ಪ್ರವೇಶಾತಿ ಮಾಡಬೇಕಾಗಿದೆ.  ಅದರ ಲಿಂಕ್ ಇಲ್ಲಿದೆ: https://chessfee.com/tmt_details.php?id=768   ( www.chessfee.com)

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts