ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಭಾನುವಾರ ಇಳಿಕೆ ಕಂಡಿದ್ದು, ಹಲವು ಹಾನಿಗಳು ಸಂಭವಿಸಿವೆ. ಬಂಟ್ವಾಳ ತಾಲೂಕಿನ ಮಾರ್ನಬೈಲಿನಿಂದ ಮಂಚಿ ಮಾರ್ಗವಾಗಿ ಸಾಲೆತ್ತೂರಿಗೆ ತೆರಳುವ ರಸ್ತೆಯಲ್ಲಿ ಕೆಲವೆಡೆ ತೊಂದರೆಗಳೂ ಆಗಿವೆ. ಮಂಚಿ ಕೊಳ್ನಾಡು ಗೋಪಾಲಕೃಷ್ಣ ದೇವಸ್ಥಾನ ಮತ್ತು ನೂಜಿಬೈಲ್ ಶಾಲೆಯ ಎದುರು ರಸ್ತೆ ತಿರುವಿನಲ್ಲಿ ರಸ್ತೆ ಕುಸಿದಿದ್ದು, ಸ್ಥಳೀಯರು ಅಪಾಯವನ್ನು ಗಮನಿಸಿ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶವಾಗಿ ಗಿಡಗಳನ್ನು, ಕಲ್ಲುಗಳನ್ನು ಇಟ್ಟು ಗಮನ ಸೆಳೆದಿದ್ದಾರೆ
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಮಂಚಿ – ಸಾಲೆತ್ತೂರು ಮಾರ್ಗದಲ್ಲಿ ನೂಜಿಬೈಲ್ ಶಾಲೆ ಸಮೀಪ ರಸ್ತೆಗೆ ಹಾನಿ"