ಬಂಟ್ವಾಳ: ಬಿ.ಸಿ.ರೋಡಿನ ತಲಪಾಡಿ ಬೈಕಂಡಿ ಪ್ರದೇಶದಲ್ಲಿ. ಮಂಗಳೂರಿನಿಂದ ಬಿ. ಸಿ. ರೋಡ್ , ಬೆಳ್ತಂಗಡಿ, ಪುತ್ತೂರು, ಉಪ್ಪಿನಂಗಡಿ ಹೋಗುವವರಿಗೆ ಎರಡನೇ ವರ್ಷದ ಹ್ಯೂಮನ್ ರೈಟ್ಸ್ ದಕ ಜಿಲ್ಲೆ ಗೌರವ ಅದ್ಯಕ್ಷರಾದ ಎಸ್.ಎಂ. ಮುಸ್ತಫ, ಜಿಲ್ಲಾಧ್ಯಕ್ಷ ಇಕ್ಬಾಲ್ ಮತ್ತು ಕೆ.ಫ್.ಸಿ ಬ್ರದರ್ಸ್ ಫಯಾಜ್ ಮತ್ತು ಇತರ ಸ್ನೇಹಿತರು ಮತ್ತು ,Mig Arabia ಸಹಕರಿಂದ ತಲಪಾಡಿ .ಕಡೆಯಿಂದ ಉಚಿತ ಇಫ್ತಾರ್ ಇದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನಮೂದಿಸಿರುವ ನಂಬರನ್ನು ಸಂಪರ್ಕಿಸಿ. Contct 9901094857
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಉಚಿತ ಇಫ್ತಾರ್"