ಜಾಹೀರಾತು
ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪ ಮೆದು ಪೆಟ್ರೋಲ್ ಪಂಪ್ ಸಮೀಪವೇ ಸೋಮವಾರ ತಡರಾತ್ರಿ ನಡೆದ ಘಟನೆಯೊಂದರಲ್ಲಿ ಲಾರಿಯೊಂದು ಅಗ್ನಿ ಆಕಸ್ಮಿಕದಿಂದ ಹೊತ್ತಿ ಉರಿದ ಘಟನೆ ನಡೆದಿದ್ದು, ಯಾರಿಗೂ ಅಪಾಯ ಉಂಟಾಗಿಲ್ಲ. ಪೆಟ್ರೋಲ್ ಪಂಪ್ ನ ಅನತಿ ದೂರದಲ್ಲೇ ಘಟನೆ ನಡೆದಿದ್ದರೂ ಪಂಪ್ ಗೆ ಯಾವುದೇ ಹಾನಿಯಾಗಲೀ, ಅಗ್ನಿ ಹರಡದ ಕಾರಣ ದೊಡ್ಡದೊಂದು ಅನಾಹುತ ತಪ್ಪಿಹೋಗಿದೆ
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಸಾಲೆತ್ತೂರು ಸಮೀಪ ಮೆದು ಎಂಬಲ್ಲಿ ಪೆಟ್ರೋಲ್ ಪಂಪ್ ಸಮೀಪವೇ ಹೊತ್ತಿ ಉರಿದ ಲಾರಿ"