ಬಂಟ್ವಾಳ ತಾಲೂಕಿನ ಅಲ್ಲಿಪಾದೆಯ ಪವಾಡ ಪುರುಷ ಸಂತ ಅಂತೋನಿಯವರ ದೇವಾಲಯಕ್ಕೆ ಮಾಜಿ ಸಚಿವರು, ಬಂಟ್ವಾಳ ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಬಿ. ರಮಾನಾಥ ರೈಯವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರುಗಳಾದ ರೆ.ಫಾ.ಫೆಡ್ರಿಕ್ ಮೊಂತೆರೋ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಜಾಹೀರಾತು
ಈ ಸಂದರ್ಭದಲ್ಲಿ ಚರ್ಚ್ ನ ಧರ್ಮಗುರುಗಳಾದ ರೆ.ಫಾ.ಫೆಡ್ರಿಕ್ ಮೊಂತೆರೋ,ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಮೋರಸ್, ಕಾರ್ಯದರ್ಶಿ ಕಿರಣ್ ನೊರೊನ್ಹಾ ,ಕಂಬಳ ಸಮಿತಿ ಅಧ್ಯಕ್ಷರಾದ ಪಿಯೂಸ್ ರೊಡ್ರಿಗಸ್,ಕಂಬಳ ಸಮಿತಿ ಉಪಾಧ್ಯಕ್ಷರಾದ ಪದ್ಮಶೇಖರ್ ಜೈನ್ ಪ್ರಮುಖರಾದ ಬೇಬಿ ಕುಂದರ್,ಲಿಯೋ ಫೆರ್ನಾಂಡಿಸ್, ಶ್ರೀಮತಿ ಲವೀನಾ ವಿಲ್ಮಾ ಮೋರಸ್, ಅಲ್ಬರ್ಟ್ ಪಾಯಿಸ್, ಬಾಲಕೃಷ್ಣ, ದೇವಪ್ಪ ಕರ್ಪೆ,ವಿನ್ಸೆಂಟ್,ಡೆನ್ಜಿಲ್ ನೊರೊನ್ಹಾ, ವಿಲ್ಸನ್, ಮೆಲ್ವಿನ್, ವಿಜೀತ್ ಮೊದಲಾದವರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಗೆ ಭೇಟಿ ನೀಡಿದ ರೈ ನೇತೃತ್ವದ ಬಂಟ್ವಾಳ ಕಂಬಳ ಸಮಿತಿ"