ಬಂಟ್ವಾಳ: 49 ವರ್ಷಗಳ ಇತಿಹಾಸವಿರುವ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯಲ್ಲಿರುವ ಯುವಕ ಮಂಡಲ (ರಿ.) ಇರಾ ಸದಸ್ಯರು ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ಯಕ್ಷಗಾನ ಬಯಲಾಟದಲ್ಲಿ ಉಳಿಕೆಯಾದ ಮೊತ್ತವನ್ನು ಇರಾ ಗ್ರಾಮದ ಎರಡು ಬಡ ಕುಟುಂಬಗಳಿಗೆ ನೀಡಿದರು. ಯುವಕ ಮಂಡಲದ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಸದಸ್ಯರಾದ ಜಯರಾಜ್ ಡಿ ಶೆಟ್ಟಿ, ರಮೇಶ್ ಪೂಜಾರಿ, ಪ್ರಸೀನ್ ಶೆಟ್ಟಿ, ದಿನೇಶ್ ಪಕ್ಕಳ, ಸೂರ್ಯಪ್ರಕಾಶ್ ರೈ, ಸ್ಟೀವನ್ ಡಿಸಿಲ್ವ, ನಿತೇಶ್ ಶೆಟ್ಟಿ, ಸಂತೋಷ್ ರೈ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಇರಾ ಯುವಕ ಮಂಡಲದ ವತಿಯಿಂದ ಅಶಕ್ತ ಕುಟುಂಬಗಳಿಗೆ ನಗದು ಹಸ್ತಾಂತರ"