ಬಂಟ್ವಾಳ: ಲೊರೆಟ್ಟೊ ಮಾತಾ ಚರ್ಚ್ ನಲ್ಲಿ ಕನ್ಯಾಮರಿಯಮ್ಮ ಹುಟ್ಟುಹಬ್ಬದ( ಮೊಂತಿ ಫೆಸ್ತ್ ) ಪ್ರಯುಕ್ತ 9 ದಿನಗಳ ವರೆಗೆ ನಡೆಯುವ ನೊವೆನಾ ಪ್ರಾರ್ಥನೆ ,ನೂರಾರು ಮಕ್ಕಳು, ಭಕ್ತರ ಸಮ್ಮುಖ ಆರಂಭಗೊಂಡಿತು .
ಮಕ್ಕಳು ಮರಿಯಮ್ಮ ರವರಿಗೆ ಹೂಗಳನ್ನು ಅರ್ಪಿಸಿದರು. ಚರ್ಚ್ ನ ಧರ್ಮಗುರುಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತಾ ರವರು ಪ್ರಧಾನ ಧರ್ಮಗುರುಗಳಾಗಿ ಬಲಿಪೂಜೆ ಹಾಗೂ ನೊವೆನಾ ಪ್ರಾರ್ಥನೆ ಅರ್ಪಿಸಿದರು. ವಂ. ಜೇಸನ್ ಮೊನಿಸ್ ಹಾಗೂ ವಂ. ರೋಯ್ಸ್ಟನ್ ಡಿಸೋಜರವರು ಪಾಲ್ಗೊಂಡಿದ್ದರು.
Be the first to comment on "ಲೊರೆಟ್ಟೊ ಚರ್ಚ್ ನಲ್ಲಿ ನೊವೆನಾ ಪ್ರಾರ್ಥನೆ"