ಬಿ.ಸಿ.ರೋಡ್ – ಕಲ್ಲಡ್ಕ – ಮಾಣಿಯಲ್ಲಿ ಮಳಿಗೆ
ಕಲ್ಲಡ್ಕ, ಬಿ.ಸಿ.ರೋಡ್ ಮತ್ತು ಮಾಣಿಯಲ್ಲಿ ಕಾರ್ಯಾಚರಿಸುತ್ತಿರುವ ಸಂಭ್ರಮ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ನಲ್ಲಿ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 1ರಿಂದ 7ರವರೆಗೆ ವಿಶೇಷ ಆಫರ್ ಗಳ ಮಾರಾಟ ಇರಲಿದೆ ಎಂದು ಮಾಲೀಕರಾದ ಗಿರೀಶ್ ನೆಟ್ಲ ತಿಳಿಸಿದ್ದಾರೆ.
ಒಂದು ಸಾವಿರ ರೂಗಳ ಖರೀದಿಗೆ ವಿಶೇಷ ಆಫರ್, ಖರೀದಿ ಸಂದರ್ಭ ಗಿಫ್ಟ್ ಅಲ್ಲದೆ, ಅಚ್ಚರಿಯ ಕೊಡುಗೆಗಳು ಇರಲಿವೆ ಎಂದವರು ತಿಳಿಸಿದ್ದು, ಗ್ರಾಹಕರಿಗೆ ಹೊರೆಯಾಗದ ದರದಲ್ಲಿ ಎಲೆಕ್ಟ್ರಾನಿಕ್, ಫರ್ನೀಚರ್ ಉಪಕರಣಗಳಲ್ಲದೆ ಇನ್ನಿತರ ಗೃಹೋಪಯೋಗಿ ಉತ್ಪನ್ನಗಳು ಸಾಮಗ್ರಿಗಳು ಇಲ್ಲಿ ಲಭ್ಯವಿದ್ದು, ಆಗಸ್ಟ್ 1ರಿಂದ ನಿರಂತರವಾಗಿ ಏಳು ದಿನಗಳ ಕಾಲ ಈ ವಿಶೇಷ ಮಾರಾಟ ಇರಲಿದೆ ಎಂದವರು ತಿಳಿಸಿದ್ದಾರೆ.
ಆಗಸ್ಟ್ 1ರಂದು ಉದ್ಘಾಟನೆ: ಸಂಭ್ರಮ ಎಲೆಕ್ಟ್ರಾನಿಕ್ಸ್ ಕಲ್ಲಡ್ಕ ಆನಿವರ್ಸರಿ ಸೇಲ್ಸ್ ನ ಉದ್ಘಾಟನೆ ಆಗಸ್ಟ್ 1ರಂದು ನಡೆಯಲಿದೆ. ಅಶೋಕ್ ಜೈನ್ (ಶೀತಲ್ ಎಂಟರ್ಪ್ರೈಸಸ್ ಮಂಗಳೂರು ) ಪ್ರೆಸ್ಟೀಜ್,ಉಷಾ, ಫಿಲಿಪ್ಸ್, ಇದರ ಅಧಿಕೃತ ವಿತರಕರು ಉದ್ಘಾಟನೆ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಸದಾಶಿವ ಆಚಾರ್ (ಬ್ಯಾಂಕ್ ಆಫ್ ಬರೋಡ ಕಲ್ಲಡ್ಕ ಶಾಖಾ ವ್ಯವಸ್ಥಾಪಕರು ) ಹಾಗೂ ತಿರುಮಲೇಶ್ವರ ಭಟ್ (ಮಾಲಕರು ಚೈತನ್ಯ ಸಂಕೀರ್ಣ ಕಲ್ಲಡ್ಕ ) ಭಾಗವಹಿಸಲಿದ್ದಾರೆ.
Sambhrama Electronics ಮಾಣಿ ಆನಿವರ್ಸರಿ ಸೇಲ್ಸ್ ನ ಉದ್ಘಾಟಕರು ಬಸೀರ್ ಭಜಪೆ (ಎಲ್. ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಮಂಗಳೂರು, ಉಡುಪಿ ವಿತರಕರು) ಅತಿಥಿ ಡಾ. ಶ್ರೀನಾಥ್ ಆಳ್ವ (ಮಾಲಕರು ಪದ್ಮ ಮಾಲ್ ಮಾಣಿ )
ಸಂಭ್ರಮ ಎಲೆಕ್ಟ್ರಾನಿಕ್ಸ್ ಬಿ.ಸಿ.ರೋಡ್. ಆನಿವರ್ಸರಿ ಸೇಲ್ಸ್ ನ ಉದ್ಘಾಟಕರು: ನೈತಿಕ್ (ಪಾನಸೋನಿಕ್ ಏಲೆಕ್ಟ್ರಾನಿಕ್ & SAMSUNG ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಮಂಗಳೂರು, ಉಡುಪಿ ವಿತರಕರು) ಅತಿಥಿಯಾಗಿ ಎ. ಬಿ ಶೆಟ್ಟಿ (ಮಾಲಕರು ಗುರುದೇವ್ ಆಟೋ ವರ್ಕ್ ಬಿ. ಸಿ ರೋಡ್ )
Be the first to comment on "‘ಸಂಭ್ರಮ’ ವಾರ್ಷಿಕೋತ್ಸವ ಸಂಭ್ರಮ: ಆಗಸ್ಟ್ 1ರಿಂದ 7ರವರೆಗೆ ಆನಿವರ್ಸರಿ ಸೇಲ್ ವಿಶೇಷ"