ಬಂಟ್ವಾಳ: ಪಠ್ಯಪುಸ್ತಕದಲ್ಲಿ ಜೀವವಿರೋ, ಮನುವಾದ ತುರುಕುವ ಸಂಚು ನಡೆಸಲಾಗುತ್ತಿದೆ ಎಂದು ಮಾನವ ಬಂಧುತ್ವ ವೇದಿಕೆ ಆರೋಪಿಸಿದೆ. ಈಗಾಗಲೇ ಪುಸ್ತಕ ವಿತರಣೆ ವಿಳಂಬವಾಗಿರುವುದರಿಂದ ಹಳೆಯ ಪಠ್ಯಗಳನ್ನೇ ಮುಂದುವರಿಸಿ ಎಂದು ವೇದಿಕೆ ಆಗ್ರಹಿಸಿ ಮನವಿ ಅರ್ಪಿಸಿತು. ವೇದಿಕೆ ಪ್ರಧಾನ ಸಂಚಾಲಕ ಕೇಶವ ಪೂಜಾರಿ ಪಂಜಿಕಲ್ಲು, ಸಹ ಸಂಚಾಲಕರಾದ ಹರೀಶ್ ಬಿಸಿರೋಡು, ಮ್ಯಾಕ್ಷಿಂ ಕುಕ್ಕಾಜೆ, ಇಬ್ರಾಹಿಂ ಶಂಭೂರು, ಮೋಹನ್ ಅರಳ, ಬಿ.ಎಂ.ಪ್ರಭಾಕರ ದೈವಗುಡ್ಡೆ, ಸಮಾನ ಮನಸ್ಕ ಸಂಘಟನೆ ಅಧ್ಯಕ್ಷ ಪ್ರಕಾಶ್ ಬಿ ಶೆಟ್ಟಿ, ಕಾರ್ಯದರ್ಶಿ ಬಿ.ಶೇಖರ್, ಸುರೇಶ್ ಕುಮಾರ್, ಸೀತಾರಾಮ ಶೆಟ್ಟಿ, ಪಿ. ಶೇಖರ್ ಮಾಣಿಮಜಲು, ಸತೀಶ್ ಕುಮಾರ್ ಬಿಸಿರೋಡು, ಅಬ್ದುಲ್ ಕರೀಂ ಬಿಸಿರೋಡು, ಉಮ್ಮರ್ ಕುಂಞ ಸಾಲೆತ್ತೂರು, ಪಾಂಡುರಂಗ ಬಂಟ್ವಾಳ ಇದ್ದರು.
Be the first to comment on "ಪಠ್ಯಪುಸ್ತಕದಲ್ಲಿ ಜೀವವಿರೋಧಿ, ಮನುವಾದ ತುರುಕುವ ಸಂಚು ನಡೆಸಲಾಗಿದೆ: ಮಾನವ ಬಂಧುತ್ವ ವೇದಿಕೆಯಿಂದ ಆರೋಪ"