ಬಂಟ್ವಾಳ: ಪುತ್ತೂರಿನಲ್ಲಿ ನಡೆದ ರೋಟರಿ ಜಿಲ್ಲಾ ವ್ಯಾಪ್ತಿಯ ಸಾಂಸ್ಕೃತಿಕ ಸ್ಪರ್ಧೆ ಝೀಲ್ ನಲ್ಲಿ ರೋಟರಿ ಕ್ಲಬ್ ಬಂಟ್ವಾಳ ಉತ್ತಮ ಸಾಧನೆ ಮಾಡಿದೆ. ಹಾಡುಗಾರಿಕೆ ಸೋಲೊ ಮತ್ತು ಗ್ರೂಪ್ ಮತ್ತು ಡ್ಯಾನ್ಸಿಂಗ್ ನಲ್ಲಿ ಪ್ರಶಸ್ತಿಯನ್ನು ಅದು ಪಡೆದುಕೊಂಡಿದೆ. ಸಿಂಗಿಂಗ್ ಸೊಲೊದಲ್ಲಿ ವಸಂತ ಪ್ರಭು, ಡ್ಯಾನ್ಸ್ ನಲ್ಲಿ ಪ್ರಣಮ್ಯ, ಹಾಗೂ ಗ್ರೂಪ್ ಸಿಂಗಿಂಗ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು, ಅಧ್ಯಕ್ಷ ಮಹಮ್ಮದ್ ವಳವೂರು ಮತ್ತು ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ರೋಟರಿ ಕ್ಲಬ್ ಬಂಟ್ವಾಳಕ್ಕೆ ಪ್ರಶಸ್ತಿ"