




ಬಂಟ್ವಾಳ: ಎಸ್ಸೆಸ್ಸೆಫ್ ಸಾಲೆತ್ತೂರ್ ಸೆಕ್ಟರ್ ಇದರ ರೀವಿವ್ ಅರ್ಧ ವಾರ್ಷಿಕ ಮಹಾಸಭೆಯು ಮೆದು ಮದ್ರಸಾ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಸಯ್ಯಿದ್ ಮದಕ ತಂಙಳ್ ಕಾರ್ಯಕರ್ತರಿಗೆ ವಿಶೇಷ ಉಪದೇಶ ನೀಡಿದರು, ಎಸ್.ಎಸ್.ಎಫ್ ಸಾಲೆತ್ತೂರ್ ಸೆಕ್ಟರ್ ಅಧ್ಯಕ್ಷರಾದ ನಾಸಿರ್ ಲತೀಫಿ ಕಟ್ಟತ್ತಿಲರವರ ಅಧ್ಯಕ್ಷತೆಯಲ್ಲಿ, ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಲಿ ಮದನಿ ಸಭೆಯನ್ನು ಉದ್ಘಾಟಿಸಿದರು, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಫಳ್ ಕಟ್ಟತ್ತಿಲ ವರದಿ ವಾಚಿಸಿ, ಕೋಶಾಧಿಕಾರಿ ಫಾರೂಕ್ ಟಿ.ಯು ನಗರ ಲೆಕ್ಕ ಪತ್ರ ಮಂಡಿಸಿದರು. ಡಿವಿಷನ್ ವೀಕ್ಷಕರಾಗಿ ಉಸ್ಮಾನ್ ಸಖಾಫಿ ಸಜಿಪ, ಹಾರಿಸ್ ಕೆಂಜಿಲ ಆಗಮಿಸಿದ್ದರು, ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಕಾರ್ಯದರ್ಶಿ ಆಬಿದ್ ನಈಮಿ ಸಭೆಯನ್ನುದ್ದೇಶಿಸಿ ಮಾತನಾಡಿದರು, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಫಳ್ ಕಟ್ಟತ್ತಿಲ ಸ್ವಾಗತಿಸಿ, ಕಾರ್ಯದರ್ಶಿ ಶಫೀಕ್ ಕಟ್ಟತ್ತಿಲ ಸೆಂಟ್ರಲ್ ವಂದಿಸಿದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಸಾಲೆತ್ತೂರು: ಎಸ್ಸೆಸ್ಸಫ್ ಸಾಲೆತ್ತೂರ್ ಸೆಕ್ಟರ್ ನ ಪರಿಶೀಲನಾ ಅರ್ಧವಾರ್ಷಿಕ ಸಭೆ"