




ಬಂಟ್ವಾಳದ ಕುಟುಂಬವೂ ಸೇರಿದಂತೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ ) ದಕ್ಷಿಣ ಕನ್ನಡದಿಂದ ಎರಡು ಕುಟುಂಬಗಳಿಗೆ ಧನ ಸಹಾಯ ಹಸ್ತಾಂತರಿಸಲಾಗಿದೆ. ಮಾರ್ಚ್ 10ರಂದು ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಂಟ್ವಾಳ ತಾಲೂಕಿನ ನಿತ್ಯಾನಂದ ನಗರ ಮುಗ್ದಲ್ ಗುಡ್ಡೆಯ ವಿನಯ್ ರವರ ಕುಟುಂಬಕ್ಕೆ ರೂ. 25,000 ಚೆಕ್ ನ ಧನ ಸಹಾಯ ಮತ್ತು ಕಳೆದ ಒಂದು ವರ್ಷದಿಂದ ಬೆನ್ನುಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಂಗಳೂರು ಬಿಜೈ ನ್ಯೂ ರೋಡ್ ನಝರತ್ ಕಂಪೌಂಡ್ ಬಳಿ ವಾಸಿಸುತ್ತಿರುವ ಮ್ಯಾಕ್ಸಿಮ್ ಡಿಸೋಜ ರವರ ಚಿಕಿತ್ಸೆಗೆ ರೂ. 20,000 ಧನ ಸಹಾಯ ಹಸ್ತಾಂತರಿಸಲಾಯಿತು ಈ ಸಮಯದಲ್ಲಿ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.
Be the first to comment on "ತುಳುನಾಡು ಪೊರ್ಲು ಸೇವಾ ಟ್ರಸ್ಟ್ (ರಿ)ಯಿಂದ ಧನಸಹಾಯ"