ಬಂಟ್ವಾಳ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಸಂಗೀತ ಜೂನಿಯರ್ ವಿಭಾಗದಲ್ಲಿ ಮೂಕಾಂಬಿಕಾ ಸಂಗೀತ ವಿದ್ಯಾಲಯ ಭಂಡಾರಿಬೆಟ್ಟು ವಿದ್ಯಾರ್ಥಿನಿ ನಿಧಿ. ಎಸ್. ಬಂಗೇರ ಶೇ.91 ಅಂಕ ಗಳಿಸಿರುತ್ತಾಳೆ. ಶ್ರೀಮತಿ ವಾಣಿ.ಪಿ.ರಾವ್ಇವರ ಶಿಷ್ಯೆಯಾಗಿರುವ ಈಕೆ ಎಸ್.ವಿ.ಎಸ್.ಆಂಗ್ಲ ಮಾಧ್ಯಮ ಶಾಲೆ 10ನೇ ತರಗತಿ ವಿದ್ಯಾರ್ಥಿನಿ. ಕೈಕುಂಜೆ ನಿವಾಸಿ ಕಾರ್ತಿಕ್ ಸ್ಟುಡಿಯೋ ಮಾಲೀಕ ಸತೀಶ್ ಎಸ್. ಕುಮಾರ್ ಮತ್ತು ತ್ರಿವೇಣಿ ದಂಪತಿ ಪುತ್ರಿ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಂಗೀತ ಜ್ಯೂನಿಯರ್: ನಿಧಿ ಬಂಗೇರ ಶೇ.91 ಅಂಕ"