



ಬಂಟ್ವಾಳ: ಪಿಕಪ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಬೈಕ್ ಸವಾರ ಕಾಸರಗೋಡು ಮಗಲ್ಪಾಡಿ ನಿವಾಸಿ ಹನೀಫ್ ಗಾಯಗೊಂಡಿದ್ದಾರೆ. ಘಟನೆ ವಿಟ್ಲ ಸಮೀಪದ ಉಕ್ಕುಡ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ವಿಟ್ಲ ಕಡೆಯಿಂದ ಕಾಸರಗೋಡು ರಸ್ತೆ ರಸ್ತೆಯಲ್ಲಿ ಪೆರ್ಲ ಕಡೆ ತೆರಳುತ್ತಿದ್ದ ಬೈಕ್ ಗೆ ಎದುರಿನಿಂದ ಬಂದ ಪಿಕಪ್ ವಾಹನ ಉಕ್ಕುಡ ಚೆಕ್ ಪೋಸ್ಟ್ ಗೇಟ್ ಮುಂಭಾಗ ಡಿಕ್ಕಿ ಹೊಡೆದಿದೆ.
Be the first to comment on "ಉಕ್ಕುಡ ಬಳಿ ಅಪಘಾತ, ಬೈಕ್ , ಪಿಕಪ್ ಡಿಕ್ಕಿ"