ಜಾಹೀರಾತು
ಬಂಟ್ವಾಳ: ಲೊರೆಟ್ಟೋ ಮಾತಾ ಚರ್ಚ ನಲ್ಲಿ ಸೋಮವಾರ ಹದಿನೆಂಟು ಮಂದಿ ಮಕ್ಕಳು ಮೊದಲನೇ ಬಾರಿಗೆ ಪರಮಪ್ರಸಾದ ಸ್ವೀಕರಿಸಿದರು. ಚರ್ಚ್ ನ ಧರ್ಮಗುರುಗಳಾದ ವಂದನೀಯ ಫ್ರಾನ್ಸಿಸ್ ಕ್ರಾಸ್ತ ಮಕ್ಕಳಿಗೆ ಪರಮ ಪ್ರಸಾದ ದ ಪ್ರಾರ್ಥನೆ ಬೋಧಿಸಿ, ಪರಮ ಪ್ರಸಾದ ನೀಡಿದರು. ವಂದನಿಯ ಸ್ಟ್ಯಾನಿ ಪಿಂಟೋ, ವಂದನಿಯ ದಿಲ್ರಾಜ್ ಸಿಕ್ವೆರಾ ಭಕ್ತಾದಿಗಳೊಂದಿಗೆ ಪವಿತ್ರ ಪೂಜೆಯನ್ನು ಅರ್ಪಿಸಿದರು. ಚರ್ಚ್ ವತಿಯಿಂದ ಎಲ್ಲಾ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಲೊರೆಟ್ಟೊ ಮಾತಾ ಚರ್ಚ್ ನಲ್ಲಿ 18 ಮಕ್ಕಳಿಂದ ಪರಮಪ್ರಸಾದ ಸ್ವೀಕಾರ"