ಜಾಹೀರಾತು
ಜೆಡಿಎಸ್ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವತಿಯಿಂದ ಎಸ್.ಎಸ್.ಎಲ್.ಸಿ. ಸಾಧಕಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. 625 ರಲ್ಲಿ 623 ಅಂಕ ಪಡೆದ ಬಿ.ಸಿ ರೋಡ್ ತಲಪಾಡಿ ಬಳಿಯ ವಿಧ್ಯಾರ್ಥಿನಿ ಅವಿಲ್ ಲೂವಿಸ್ ಮತ್ತು ಲವೀನಾ ಡಿಸೋಜ ಅವರ ಪುತ್ರಿ ಆವ್ರಿಲ್ ಲೀವಾ ಲೂಯಿಸ್ ಗೆ ಜೆಡಿಎಸ್ ಬಂಟ್ವಾಳ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ನ್ಯಾಯವಾದಿ ಉಮೇಶ್ ಕುಮಾರ್ ವೈ, ಜೆಡಿಎಸ್ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯಾಧ್ಯಕ್ಷರಾದ ರಹೀಮ್ ಪಿ ಎ, ಜಿಲ್ಲಾ ಅಲ್ಲಸಂಖ್ಯಾತ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್, ಬಂಟ್ವಾಳ ಯುವ ಜನತಾ ದಳ ನಗರಾಧ್ಯಕ್ಷ ಸವಾಝ್ ಬಂಟ್ವಾಳ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಜೆಡಿಎಸ್ ನಿಂದ SSLC ಸಾಧಕಿಗೆ ಸನ್ಮಾನ"